ಪುರುಷ ಪ್ರಯತ್ನದ ಜತೆ ದೈವಾನುಗ್ರಹದಿಂದ ಯಶಸ್ಸು; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಮೆಣಸಿ ಸೀಮೆಯ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ನಗರದಲ್ಲಿದ್ದರೂ ಧರ್ಮಾಚರಣೆ ಸಾಧ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಚಾತುರ್ಮಾಸ್ಯದ ಅಂಗವಾಗಿ ಶಿರಸಿ ನಗರ ಸೀಮೆ ಹಾಗೂ ಕಾರವಾರ ಸೀಮೆಯ ಶಿಷ್ಯ ಮಹಾಜನರು ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ ಅನುಗ್ರಹ ಭಾಷಣ ಮಾಡಿದ ಶ್ರೀ ಶ್ರೀಗಳವರು , ನಗರೀಕರಣದ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರಳವಾಗಿ ಅನುಸರಿಸಬಹುದಾದ ಧಾರ್ಮಿಕ ಸಾಧನಗಳ ಕುರಿತು ಮಾರ್ಗದರ್ಶನ ನೀಡಿದರು. Read More

ದೇವ, ಋಷಿ, ಪಿತೃ ಋಣ ತೀರಿಸುವುದು ಕರ್ತವ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ತಾಳಿದವನ ಬದುಕು ದೀರ್ಘ ಮತ್ತು ಶ್ರೇಷ್ಠ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಶಿರಸಿ ಸೀಮೆಯ ತೋರಣಸಿ ಭಾಗಿ , ತೆರೆಕನಹಳ್ಳಿ ಭಾಗಿ ಮತ್ತು ತುಂಡುಗ್ರಾಮದ ಶಿಷ್ಯರು ಹಾಗೂ ಮಾತೆಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಭಗವಂತನ ಮೇಲೆ ದೀರ್ಘಕಾಲದ ಭಕ್ತಿ ; ಜೀವನದ ಕೊನೆಯಲ್ಲಿ ಭಯದಿಂದ ಮುಕ್ತಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಬೆಟ್ಟಳ್ಳಿ ಭಾಗದ ಶಿಷ್ಯರು ಸಲ್ಲಿಸಿದ ಪಾದಪೂಜೆ ಮತ್ತು ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದ ಶ್ರೀಗಳು , ಜೀವನದ ವಾಸ್ತವಿಕತೆ ಹಾಗೂ ದುಃಖದ ಕುರಿತು ವಿವರಿಸಿದರು. Read More

ಸ್ವಾಧ್ಯಾಯದಿಂದಲೇ ಜೀವನ ಸಾರ್ಥಕ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಮಠದಲ್ಲಿ ಕೈಗೊಂಡ ಚಾತುರ್ಮಾಸ್ಯ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಭಿಕ್ಷಾಸೇವೆ , ಪಾದಪೂಜೆ ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More