ಉಪನ್ಯಾಸಕರಿಗೆ ಪ್ರಶಿಕ್ಷಣ

posted in: Bhagavadgeeta Abhiyana | 0

ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಯುತ್ತಿರುವ ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ ಉಪನ್ಯಾಸಕರಿಗೆ ಪ್ರಶಿಕ್ಷಣವು ಕೇಶವ ಸಭಾಂಗಣ ವಿಜಯಪುರದಲ್ಲಿ ದಿನಾಂಕ 24-10-2024ರಂದು ನೆರವೇರಿತು.

ಸುಮಾರು 35 ಅಕ್ಕೂ ಹೆಚ್ಚಿನ ಉಪನ್ಯಾಸಕರು ಪ್ರಸಿಕ್ಷಣವನ್ನು ಪಡೆದರು. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪ್ರಸಿಕ್ಷಕರ ಜವಾಬ್ದಾರಿ, ಜನರ ಮೇಲೆ ಪ್ರಭಾವ ಬಿರುವ ಕೆಲವು ಅಂಶಗಳನ್ನು, ಅವರ ಕೆಲವು ಆದ್ಯ ಕರ್ತವ್ಯ, ಉಪನ್ಯಾಸ ಬಿಂದುಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ ll ಮಹಾಬಲೇಶ್ವರ ಭಟ್ ಕಿಚ್ಚಿಕೇರಿಯವರು ಸಂಪೂರ್ಣ ಭಗವದ್ಗೀತೆಯಲ್ಲಿ ಪ್ರಮುಖವಾದ ಯಾವ ಅಂಶವನ್ನು ಇಟ್ಟುಕೊಂಡು ಜನರಿಗೆ ಉಪನ್ಯಾಸವನ್ನು ನೀಡಬಹುದು ಎಂಬುದನ್ನು ಸರಳವಾಗಿ ಹೇಳಿದರು.