ಕಾಂಚಿಯಲ್ಲಿ ಶ್ರೀಗಳು

posted in: Events | 0

ಕಾಂಚಿಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀಮದ್ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 31ನೇ ಆರಾಧನಾ ಮಹೋತ್ಸವದ ಪುಣ್ಯ ಪರ್ವದಲ್ಲಿ ಪೂಜ್ಯ ಉಭಯ ಶ್ರೀ ಶ್ರೀಗಳವರು ಪರಮಪೂಜ್ಯ ಶ್ರೀ ಶ್ರೀಮದ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಧಿಷ್ಠಾನಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಪರಮಪೂಜ್ಯ ಶ್ರೀ ಶ್ರೀಮದ್ ಆನಂದಬೋಧೇoದ್ರ ಸರಸ್ವತೀ ಮಹಾಸ್ವಾಮಿಗಳು ಕಾಂಚಿಪುರಂನಲ್ಲಿ ಶ್ರೀ ಕಾಂಚಿ ಕಾಮಕೋಟಿ ಪೀಠ Shri Kanchi Kamakoti Peetam, Kanchipuram ನಡೆಸುತ್ತಿರುವ ಶ್ರೀಚಕ್ರ ವಿಶ್ವ ವಿದ್ಯಾಲಯಕ್ಕೆ (Sri Chandrasekharendra Saraswathi Viswa Mahavidyalaya SCSVMV))ಭೇಟಿ ನೀಡಿದರು, ಅಲ್ಲಿ ಪ್ರಾಚೀನ ಗ್ರಂಥಗಳ ಪುನರುಜ್ಜೀವನ ಕೆಲಸವನ್ನೂ ಅಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯವನ್ನೂ ವೀಕ್ಷಿಸಿದರು..