14 Dec 2024 ಗೀತಾ ಜಯಂತಿ by swarnavalli | posted in: Bhagavadgeeta Abhiyana | 0 ಗೀತಾ ಜಯಂತಿಯ ನಿಮಿತ್ತ ರಾಯಚೂರಿನಲ್ಲಿ ಅತ್ಯಂತ ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ನಡೆದ ಭಗವದ್ಗೀತಾ ಕಾರ್ಯಕ್ರಮ ಶಿರಸಿಯಲ್ಲಿ ಗೀತಾ ಜಯಂತಿ ಯ ಪ್ರಯುಕ್ತ ಯೋಗ ಮಂದಿರದಲ್ಲಿ ಸಮಗ್ರ ಗೀತಾ ಪಠಣ ಗೀತಾ ಜಯಂತಿಯ ನಿಮಿತ್ತ ರಾಗಿ ಗುಡ್ಡ ದಲ್ಲಿ ದಕ್ಷಿಣ ಭಾಗದ ಅಖಂಡ ಗೀತಾ ಪಾರಾಯಣ ಶೃಂಗೇರಿಯ ಸಂಸ್ಕೃತ ಕಾಲೇಜು ರಾಜೀವಗಾಂಧಿ ಪರಿಸರದಲ್ಲಿ ಗೀತಾ ಜಯಂತಿಯ ನಿಮಿತ್ತ ಗೀತಾ ಪಠಣ ಬಾಗಲಕೋಟೆಯಲ್ಲಿ ಗೀತಾ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮವು ಚರಂತಿಮಠದ ಪರಮಪೂಜ್ಯ ಶ್ರೀ ಮ. ನಿ. ಪ್ರ ಪ್ರಭುಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು. ಚಿಕ್ಕಮಗಳೂರಿನ ಚಿಂತಾಮಣಿ ಸರಸ್ವತಿ ದೇವಸ್ಥಾನದಲ್ಲಿ ಗೀತಾ ಜಯಂತಿಯ ಕಾರ್ಯಕ್ರಮ ಚಿಕ್ಕಮಗಳೂರು ಬಸವನಹಳ್ಳಿ ಗಾಯತ್ರಿ ಮಹಿಳಾ ಮಂಡಳಿಯಲ್ಲಿ ಗೀತ ಜಯಂತಿಯ ಕಾರ್ಯಕ್ರಮ ಗೀತಾಜಯಂತಿಯ ಪ್ರಯುಕ್ತ ಹದಿನೆಂಟು ಅಧ್ಯಾಯದ ಸಂಪೂರ್ಣ ಪಾರಾಯಣ ಹೈಸ್ಕೂಲ್ ಮೈದಾನ ದಾವಣಗೆರೆಯಲ್ಲಿ ನಡೆಯಿತು. ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗದಿನಾಂಕ : 10.12.2024,ಮಂಗಳವಾರ, ಸಾಗರದ ಶ್ರೀ ಶ್ರಂಗೇರಿ ಶಂಕರ ಮಠ ದಲ್ಲಿ ಶ್ರೀ ಭಗವದ್ಗೀತೆಯ 9ನೇ ಅಧ್ಯಾಯದ ಕಂಠಪಾಠ ಸ್ಪರ್ಧೆಗಳು ನಡೆದವು. ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಗೀತಾ ಜಯಂತಿಯ ಆಚರಣೆ ಅಂಗವಾಗಿ ಹರಿಹರದ ಶ್ರಿವಾಸವಿ ಕಲ್ಯಾಣ ಮಂಟಪದಲ್ಲಿ. ಮಾತೆಯವರಿಂದ ನಡೆದ ಸಮರ್ಪಣಾ ಕಾರ್ಯಕ್ರಮ. ತುಮಕೂರು ನಗರದಲ್ಲಿ ನಡೆದ ಶ್ರೀ ಗೀತಾ ಜಯಂತಿ ಆಚರಣೆ ಬೀದರ್ ನಲ್ಲಿ ಗೀತಾ ಜಯಂತಿಯ ಕಾರ್ಯಕ್ರಮ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗೀತಾ ಜಯಂತಿ ಆಚರಣೆಯನ್ನು ಮಾಡಲಾಯಿತು.ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಯಾದ ಶ್ರೀ ಗಾದೆಮ್ ಗೋಪಾಲಕೃಷ್ಣ ಅವರು ಹಾಗೂ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಅವರು ಹಾಗೂ ಭಕ್ತರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು. Previous Next Share this… Facebook Whatsapp Twitter Gmail Telegram