3 Mar 2023 ಚಲನಾಷ್ಠಬಂಧ by swarnavalli | posted in: Events | 0 ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು. Share this… Facebook Whatsapp Twitter Gmail Telegram