ದಿನನಿತ್ಯದ ವ್ಯವಹಾರಗಳಲ್ಲಿ ಭಗವದ್ಗೀತೆಯ ಉಪಯೋಗ

posted in: Bhagavadgeeta Abhiyana | 0
ದಿನಾಂಕ 21-11-2024ರಂದು ಹೋಟೆಲ್ ಮಾಲೀಕರ ಸಂಘದ ಸಭೆಯು ಶುಭಶ್ರೀ ಹೋಟೆಲ್ ಸಭಾಂಗಣದಲ್ಲಿ ನೆರವೇರಿತು. ಇದೆ ಸಮಯದಲ್ಲಿ ದಿನನಿತ್ಯದ ವ್ಯವಹಾರಗಳಲ್ಲಿ ಭಗವದ್ಗೀತೆಯ ಉಪಯೋಗ ಎಂಬ ವಿಷಯದಲ್ಲಿ ಉಪನ್ಯಾಸ ಅವು ಶ್ರೀಗಳವರ ಉಪಸ್ಥಿತಿಯಲ್ಲಿ ಜರುಗಿತು.