ಭಗವದ್ಗೀತಾ ಅಭಿಯಾನದ ತುಣುಕುಗಳು

posted in: Bhagavadgeeta Abhiyana | 0
RM School, ನಂಗಲಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಭಗವದ್ಗೀತಾ ಅಭಿಯಾನ
ಮುರಾರ್ಜಿ ದೇಸಾಯಿ ವಸತಿ ಶಾಲೆ , ಬಾಣಸಗೇರಿ ,ಹಳಿಯಾಳ ತಾಲ್ಲೂಕಿನಲ್ಲಿ ಭಗವದ್ಗೀತಾ ಅಭಿಯಾನ
ಕರೂರು ಸಿಮಾ ಕಾನಸೂರು ಮಾದ್ಲುಕಲ್ ಮಾತೆಯರಿಂದ ಭಗವದ್ಗೀತಾ ಪಠಣ ಸಪ್ತಾಹ
ಹಳಿಯಾಳ ತಾಲೂಕಿನ ಸ ಹಿ ಪ್ರಾ ಶಾಲೆ ಬಿ ಕೆ ಹಳ್ಳಿ ಯಲ್ಲಿ ಭಗವದ್ಗೀತಾ ಅಭಿಯಾನ
ಹಳಿಯಾಳ ತಾಲೂಕಿನ ಸ ಹಿ ಪ್ರಾ ಶಾಲೆ ಹವಗಿಯಲ್ಲಿ ಭಗವದ್ಗೀತಾ ಅಭಿಯಾನ
17-11-2024ರಿಂದ ಬೆಂಗಳೂರಿನ ಅಭ್ಯುದಯದ ನಿಲಯಾರ್ಥಿಗಳಿಂದ ಭಗವದ್ಗೀತಾ ಪಠಣ ಸಪ್ತಾಹ ಪ್ರಾರಂಭವಾಯಿತು
ಕುಮಟಾದ ಹೆಗಡೆ ಶ್ರೀ ಶಾಂತಿಕಾಂಬಾ ದೇವಸ್ಥಾನದಲ್ಲಿ 19-11-2024ರಂದು ಶ್ರೀ ಭಗವದ್ಗೀತಾ ಅಭಿಯಾನದ ಒಂಬತ್ತನೇ ಅಧ್ಯಾಯದ ಪಾರಾಯಣ ಸಪ್ತಾಹ ಆರಂಭವಾಯಿತು.
ಹುಬ್ಬಳ್ಳಿಯ ಬೇನಕ ಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣ
ಧಾರವಾಡ ವನಿತಾ ಸೇವಾ ಸಮಾಜದಲ್ಲಿರುವ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಭಗವದ್ಗೀತಾ ಪಠಣ
ಕರೂರು ಸೀಮಾ ಊರಮುಂದಿನ ಭಾಗಿ ಕಾನಸೂರು ಮಾರುತಿ ದೇವಸ್ಥಾನ ದಲ್ಲಿ ಗೀತಾ ಪಠಣ
ಬೆಂಗಳೂರಿನ H B R ವಲಯದಿಂದ ಸಪ್ತಾಹದ 2ನೇ ದಿನ. ಅಭಿಯಾನದ ಬಗ್ಗೆ ಹಾಗೂ 9ನೇ ಅಧ್ಯಾಯದ ವಿವರಣೆ ರಮೇಶ್ ಭಟ್ ಅವರಿಂದ ನೇರವೇರಿತು