ಭಗವದ್ಗೀತಾ ಜಿಲ್ಲಾ ಅಭಿಯಾನ

posted in: Events | 0

ಭಗವದ್ಗೀತಾ ಜಿಲ್ಲಾ ಅಭಿಯಾನ

ಭಗವದ್ಗೀತಾ ಅಭಿಯಾನದ ಉದ್ಗಾಟನೆ ವಿಜಯಪುರದಲ್ಲಿ

ಭಗವದ್ಗೀತಾ ಅಭಿಯಾನದ ನಿಮಿತ್ತ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ದಿನಾಂಕ 25-10-2024ರಂದು ನಡೆದ ಸ್ವಾಮೀಜಿಗಳ ಸಭೆ

ದಿನಾಂಕ 25-10-2024ರಂದು ಸದ್ಗುರು ಭೀಮಾಶಂಕರ ಸ್ವಾಮಿ ಮಠದಲ್ಲಿ ಭಗವದ್ಗೀತಾ ಅಭಿಯಾನ ವಿಜಯಪುರದ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು. ಭೀಮಾಶಂಕರ ಮಠದ ಸ್ವಾಮಿಗಳು ದತ್ತಪ್ಪಯ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ  ನೆರವೇರಿತು.