ಭಗವದ್ಗೀತಾ ಪಠಣ

posted in: Bhagavadgeeta Abhiyana | 0
ಮುದ್ದೇಬಿಹಾಳ ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ, ರಾಘವೇಂದ್ರ ಮಠದಲ್ಲಿ ಮಾತೃವೇದಿಕೆಯವತಿಯಿಂದ ಪ್ರಶಿಕ್ಷಕಿ ಶ್ರೀಮತಿ ಪ್ರಭಾ ಹೆಬ್ಬಾರ ಸಾಮೂಹಿಕವಾಗಿ ಭಗವದ್ಗೀತಾ ಪಠಣಮಾಡಿಸುವುದರೊಂದಿಗೆ ಭಗವದ್ಗೀತಾ ಅಭಿಯಾನ-2024 ಸಂಬಂಧಿ ಶ್ಲೋಕ ಪಠಣ ಮತ್ತು ಉಪನ್ಯಾಸನಡೆಯುತ್ತಿದೆ.
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಗವದ್ಗೀತಾ ಅಭಿಯಾನ
ಹುಬ್ಬಳ್ಳಿಯ ಗಾಂಧಿನಗರದಲ್ಲಿ ಭಗವದ್ಗೀತಾ ಅಭಿಯಾನ
ಚಿಕ್ಕಮಗಳೂರಿನಲ್ಲಿ ಭಗವದ್ಗೀತಾ ಸಪ್ತಾಹ
ಹಿರಿಯ ಪ್ರಾಥಮಿಕ ಶಾಲೆ ಬಂಡಲ್.ಹಾಗೂ ಪ್ರೌಢಶಾಲೆ ಬಂಡಲದಲ್ಲಿ ಇಂದು ಭಗವದ್ಗೀತೆ ಅಭಿಯಾನ ನಡೆಸಲಾಯಿತು
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಾಮದೇವ ಸಿಂಪಿ ಸಮಾಜದ ವಿಠ್ಠಲ ದೇವಸ್ಥಾನದಲ್ಲಿ ಭಗವದ್ಗೀತೆ ಅಭಿಯಾನ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವಿವಿಧ ಮಂಡಳಿಯ ಮಾತೆಯರಿಂದ ಶ್ರೀಮತಿ ಮಾಧುರಿ ಶೇಷಗಿರಿಯವರ ಮನೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣ
ಬಳ್ಳಾರಿ ಜಿಲ್ಲೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಸಪ್ತಾಹ ಕೇಂದ್ರ ಆರಂಭಗೊಂಡಿತು.
ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟ್ ಯಾದ ಡಾ|| ಶ್ರೀ ಗಾದೆಂ ಗೋಪಾಲಕೃಷ್ಣ ಅವರು ಉದ್ಘಾಟಿಸಿದರು. ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಶ್ರೇಷ್ಟೀಯವರು ಹಾಗೂ ಎಲ್ಲಾ ಮಾತೆಯರು ಪಾಲ್ಗೊಂಡಿದ್ದರು.
ಜಿಲ್ಲಾ ಸಂಚಾಲಕರಾದ ಗುರುಪಾದ ಹೆಗೆಡೆಯವರು ಕಾರ್ಯಕ್ರಮ ನಿರ್ವಹಿಸಿದರು.
ಮತ್ತೀಘಟ್ಟ ಕೆಳಗಿನ ಕೇರಿ ಶಾಲಾ ಭಗವದ್ಗೀತೆ ಅಭಿಯಾನ
ರಾಯಚೂರಿನ ಮುನ್ನುರು ಕಾಪು ಶಾಲೆಯಲ್ಲಿ ಭಗವದ್ಗೀತೆಯ ಪರಿಚಯವನ್ನು ಮಕ್ಕಳಿಗೆ ತಿಳಿಸುತ್ತಿರುವುದು
ಮಂಜಗುಣಿ ಶಾಲೆ ಹಾಗೂ ಖೂರ್ಸೆ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ
ಮೈಸೂರಿನಲ್ಲಿ ಭಗವದ್ಗೀತಾ ಅಭಿಯಾನದ ಅಂಗವಾಗಿ ಶ್ಲೋಕ ಪಠಣದ ಸಪ್ತಾಹ, ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪವು 20-11-2024ರಂದು ಜರುಗಿತು
ರಾಯಚೂರಿನ ಶಂಕರ ಮಠದಲ್ಲಿ ಭಗವದ್ಗೀತಾ ಅಭಿಯಾನ
ಕಾರವಾರದ ಭಗವದ್ಗೀತಾ ಅಭಿಯಾನದ ಸಭೆಯು ಶ್ರೀ ಭವೇಶಾನಂದ್ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು