ಧಾರವಾಡದ ಸರಸ್ವತಿ ಸಂಗೀತ ವಿದ್ಯಾಲಯದಲ್ಲಿ ಶ್ರೀರಾಮ ಭಟ್ಟರಿಂದ ಭಗವದ್ಗೀತಾ ಉಪನ್ಯಾಸ ಸಪ್ತಾಹವು 24-11-2024ರಿಂದ ಆರಂಭವಾಯಿತು. ರಾಧಾ ದೇಸಾಯಿ ದಂಪತಿ ಹಾಗೂ ಸಂಗಡಿಗರಿಂದ ಭಗವದ್ಗೀತಾ ಪಾರಾಯಣ ನಡೆಯುತ್ತಿದೆಶ್ರೀಮನ್ ನೆಲೆಮಾಮಿನ ಮಠದಲ್ಲಿ ಶ್ರೀ ಭಗವದ್ಗೀತಾ ಅಭಿಯಾನಶ್ರೀ ಭಗವದ್ಗೀತೆ ಅಭಿಯಾನದ ಭಾಗವಾಗಿ ಬಾಗಲಕೋಟೆಯ ಸಪ್ತಗಿರಿ ಬಡಾವಣೆ, Gaddanakeri ಯಲ್ಲಿ ಪ್ರವಚನ ಶ್ರೀ ವೇ ಮೂ ಪಂ. ಬಿ. ನಾಗಸಂಪಿಗೆ ಯವರಿಂದ.ಕುಂದಾಪುರ ಶ್ರೀ ಬಗಳಾಂಬಾ ಮತ್ತು ಮೈಲಾರೇಶ್ವರ ದೇವಸ್ಥಾನ ದಲ್ಲಿ 25-11-2024ರಂದು ಭಗವದ್ಗೀತಾ ಪಾರಾಯಣ ಸಪ್ತಾಹದ ಪ್ರಾರಂಭಕುಂದಾಪುರದ ರಾಘವೇಂದ್ರ ಮಠ ಮತ್ತು ಶ್ರೀ ಸೀತಾ ರಾಮಚಂದ್ರ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನಶ್ರೀ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ ಮೈಸೂರು ಇವರ ವತಿಯಿಂದ ಉತ್ತರಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಯೋಗ ಸಂಸ್ಕೃತಿ ಕಲಾ ಭವನ ಮೈಸೂರಿನಲ್ಲಿ ಭಗವದ್ಗೀತಾ ಅಭಿಯಾನದ ಸಪ್ತಾಹ.ಶ್ರೀ ಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿ ದಿನಾಂಕ : 23.11.2024, ಶನಿವಾರ, ಸಾಗರ ತಾಲೂಕು, ಬೇಳೂರು ನಲ್ಲಿ, ಅಭಿಯಾನದ ಕಾರ್ಯಕ್ರಮ ಗೀತಾ ಪಠಣ, ಪ್ರವಚನ ಮತ್ತು 4,5 ಹಾಗೂ 9 ನೇ ಅಧ್ಯಾಯಗಳ ಪಾರಾಯಣ ನಡೆಯಿತು. ಶ್ರೀ ಬಿ ಎಸ್ ಕೃಷ್ಣಮೂರ್ತಿ ಮತ್ತು ಶ್ರೀಮತಿ ನಾಗರತ್ನ ದಂಪತಿಗಳು ಕಾರ್ಯಕ್ರಮ ಸಂಘಟಿಸಿದ್ದರು. ಶ್ರೀ ಬಿ ಎಂ ಶ್ರೀಧರ, ಶ್ರೀ ಭಗವದ್ಗೀತಾ ಪ್ರವಚನ ಕಾರರು, ಗೀತೆಯ ಬಗ್ಗೆ ತಿಳುವಳಿಕೆ ನೀಡಿದರು. ಶ್ರೀ ವಿನಾಯಕ ಹೆಗಡೆ, ಶಿಕ್ಷಕರು, ಗೀತೆಯ ಮಹಾತ್ಮೆಯ ಬಗ್ಗೆ ಮಾತನಾಡಿದರು. ಶ್ರೀಮತಿ ಸವಿತಾ ಹೆಗಡೆ 9ನೇ ಅಧ್ಯಾಯದ ಪಠಣ ಮಾಡಿಸಿದರು.ಶಿರಸಿ ಯೋಗ ಮಂದಿರದ ಕಾರ್ಯದರ್ಶಿ ಸಿ ಎಸ್ ಹೆಗಡೆಯವರ ಮನೆಯಲ್ಲಿ ಭಗವದ್ಗೀತಾ ಅಭಿಯಾನ ಕಾರ್ಯಕ್ರಮಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಗವದ್ಗೀತಾ ಅಭಿಯಾನಹುಬ್ಬಳ್ಳಿಯ ಅರವಿಂದ ನಗರದ ಮಾತೆಯರಿಂದ ಭಗವದ್ಗೀತಾ ಪಠಣಶ್ರೀ ಶಾಂತಿಕಾ ದೇವಸ್ಥಾನ ,ಹೆಗ್ಡೆ, ಕುಮಟಾದಲ್ಲಿ 25-11-2024ರಂದು ಸೋಮವಾರ,ಶ್ರೀ ಭಗವದ್ಗೀತಾ ಪಾರಾಯಣ ಸಪ್ತಾಹ ಆಚರಣೆ ಯಶಸ್ವಿಯಾಗಿ ಸಂಪನ್ನವಾಯಿತು.ಶಿರಸಿಯ ಮರಾಠಿ ಕೊಪ್ಪದಲ್ಲಿ ಆಶಾ ಮತ್ತು ಎಸ್ ಟಿ. ಹೆಗಡೆ ಅವರ ಮನೆಯಲ್ಲಿ ಭಗವದ್ಗೀತಾ ಸಪ್ತಾಹ.ಕೊಳಗಿ ಬೀಸಿನ ಕಾಲೇಜಿನಲ್ಲಿ ನಡೆದ ಭಗವದ್ಗೀತಾ ಪಠಣ