ಭಗವದ್ಗೀತೆಯ 9ನೇ ಅಧ್ಯಾಯದ ಪಠಣ

posted in: Bhagavadgeeta Abhiyana | 0
ದಿನಾಂಕ 15/ 11/ 2024 ರಂದು ಬಾಗಲಕೋಟೆಯ ಅಮೃತ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಭಗವದ್ಗೀತೆಯ 9ನೇ ಅಧ್ಯಾಯದ ಪಠಣ ಶಾರದಾ ಮಹಿಳಾ ಮಂಡಳಿಯಿಂದ ನಡೆಯಿತು
ರಾಯಚೂರಿನ ಕನ್ನಿಕಾ ಪರಮೇಶ್ವರಿ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ
ಮುದ್ದೇಬಿಹಾಳ ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬಂದಾವನ ಸನ್ನಿಧಿ, ರಾಘವೇಂದ್ರ ಮಠದಲ್ಲಿ ಮಾತೃವೇದಿಕೆಯವತಿಯಿಂದ ಭಗವದ್ಗೀತಾ ಅಭಿಯಾನ ಸಂಬಂಧಿ ಶ್ಲೋಕ ಪಠಣ ಕೇಂದ್ರ 14-11-2024ರಂದು ಪ್ರಾರಂಭವಾಯಿತು.
ಭಗವದ್ಗೀತಾ ಅಭಿಯಾನದ ಅಂಗವಾಗಿ ಶ್ಲೋಕ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ಈಶ್ವರಮ್ಮ ಶಾಲೆ,
ಪಿ. ಜೆ .Extension, ದಾವಣಗೆರೆ
14-11-2024ರಿಂದ ಶಿರಸಿ ನಗರ ಬಾಗಿ ಕೆಂಡಮಹಾಸತಿ ದೇವಾಲಯದಲ್ಲಿ ಭಗವದ್ಗೀತಾ ಒಂಬತ್ತನೇ ಅಧ್ಯಾಯ ಪಠಣ ದ ಸಪ್ತಾಹ ಪ್ರಾರಂಭವಾಯಿತು.
14-11-2024 ರಿಂದ ವಿಜಯಪುರದ ಶಿವಚಿದಂಬರೇಶ್ವರ ಗುಡಿಯಲ್ಲಿ ಗೀತಾ ಸಪ್ತಾಹ ಮತ್ತು ಗೀತಾ ಸಪ್ತಾಹ ಉಪನ್ಯಾಸ ಪ್ರಾರಂಭವಾಯಿತು
ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ ಸಂಬಂಧಿ ಶ್ಲೋಕ ಪಠಣ ಕೇಂದ್ರದಲ್ಲಿ ಪಠಣ ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನ ಆಲೂರು, ದಾರವಾಡದಲ್ಲಿ ಭಗವದ್ಗೀತಾ ಅಭಿಯಾನ
ಇಂದು ಸಿರಸಿಯ ಕೆ ಎಚ್ ಬಿ ಕಾಲನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಮದ್ಭಗವದ್ಗೀತಾ ಪಠಣ ಸಪ್ತಾಹ ಆರಂಭಗೊಂಡಿತು.
ಬಾಳೂರುಸೀಮೆ ಹುಲ್ಲುಂಡೆ-ತಾರೆಸರ ಗ್ರಾಮದ ಶಿಷ್ಯ ಭಕ್ತರಿಂದ ಭಗವದ್ಗೀತಾ ಅಭಿಯಾನದ ಪಠಣ ಕೇಂದ್ರದಲ್ಲಿ ಏಳನೆದಿನದ ಗೀತಾ ಪಠಣದಲ್ಲಿ
ದಿನಾಂಕ : 15.11.2024,ಶುಕ್ರವಾರ ಸಂಜೆ, ಶಿವಮೊಗ್ಗ, ಗುಂಡಪ್ಪ ಶೆಡ್ ನಲ್ಲಿರುವ ಸ್ವರ್ಣರಶ್ಮೀ ಮನೆಯಲ್ಲಿ ರುವ ಶ್ರೀ ಮಠದ ಶಾಖೆಯಲ್ಲಿ ಶ್ರೀ ತ್ರಿಪುರಾಖ್ಯ ದೀಪೋತ್ಸವ ಹಾಗೂ ಶ್ರೀ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಜರುಗಿತು.