8 Nov 2024 ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನದ ಪ್ರಾರಂಭೋತ್ಸವದ ಚಿತ್ರಗಳು by swarnavalli | posted in: Bhagavadgeeta Abhiyana | 0 ರಾಯಚೂರು ಶಂಕರ ಮಠದಲ್ಲಿ ಭಗವದ್ಗೀತಾ ಅಭಿಯಾನ 4-11-2024ರಿಂದ ಕೆ ಎಚ್ ಬಿ ಕಾಲನಿ ಸಿರಸಿ ಇಲ್ಲಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಪಠಣ ಸಪ್ತಾಹ ಆರಂಭಗೊಂಡಿತು. ಧಾರವಾಡ ಜಿಲ್ಲಾ ಭಗವದ್ಗೀತಾ ಅಭಿಯಾನದ ಪ್ರಾರಂಭೋತ್ಸವ ಭಗವದ್ಗೀತಾ ಅಭಿಯಾನ ಉದ್ಘಟನಾ ಸಮಾರಂಭ, ಬಾಗಲಕೋಟೆ ಸಿಂಧನೂರಿನಲ್ಲಿ ಭಗವದ್ಗೀತಾ ಅಭಿಯಾನ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಶ್ರೀ ಭಗವದ್ಗೀತಾ ಅಭಿಯಾನ ಉದ್ಘಾಟನೆ. ಮಂಜಗುಣಿಯ ಸೋಮೇಶ್ವರ ದೇವಸ್ಥಾನದಲ್ಲಿ 4/11/2024 ರಂದು ಮರಾಠಿ ಸಮುದಾಯದವರಿಂದ ಭಗವದ್ಗೀತಾ ಪಠಣ ಬೈಂದೂರಿನ ಶ್ರೀ ಸೀತಾ ರಾಮಚಂದ್ರ ದೇವಸ್ಥಾನದಲ್ಲಿ 4-11-2024ರಂದು ಉದ್ಘಾಟಿಸಲಾಯಿತು. ರಾಯಚೂರಿನಲ್ಲಿ ಭಗವದ್ಗೀತಾ ಅಭಿಯಾನದ ನಿಮಿತ್ತ ಶ್ಲೋಕ ಪಠಣ ಭಗವದ್ಗೀತಾ ಅಭಿಯಾನದ ಹಳಿಯಾಳ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಪ್ರಮೋದ ಮಹಾಲೆ ಹಾಗೂ ಮಾತೋಶ್ರೀ ನಿರ್ಮಲಾ ತಾಯಿ ಮತ್ತು ಶ್ರೀ ಮಂಗೇಶ ದೇಶಪಾಂಡೆ ಭಾಗವಹಿಸಿದ್ದರು ಹೊನ್ನಾವರದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭ ಕಾನಸೂರು ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದಿನಿಂದ ಭಗವದ್ಗೀತಾ ಅಭಿಯಾನದ ಒಂಬತ್ತನೇ ಅಧ್ಯಾಯದ ಪಠಣ ಮಂಗಳೂರಿನಲ್ಲಿ ಭಗವದ್ಗೀತಾ ಅಭಿಯಾನ ದೀಪಗಳು ಬೆಳಗುವ ಮುಖಾಂತರ ಉದ್ಘಾಟನೆಗೊಂಡಿತು Previous Next Share this… Facebook Whatsapp Twitter Gmail Telegram