ವಿವಿಧ ಭಾಗಗಳಲ್ಲಿ ನಡೆದ ಭಗವದ್ಗೀತಾ ಪಠಣದ ಚಿತ್ರಗಳು

posted in: Bhagavadgeeta Abhiyana | 0
ಹಳಿಯಾಳ ತಾಲೂಕಿನ ದೇಶಪಾಂಡೆ ರುಡ್ ಸೆಟಿ ಐ ಟಿ ಐ ಕಾಲೇಜಿನಲ್ಲಿ ಭಗವದ್ಗೀತೆ ಮತ್ತು ಮ್ಯಾನೇಜ್ ಮೆಂಟ್ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮದ ಚಿತ್ರಗಳು
ಮಾತೃಮಂಡಲದ ವತಿಯಿಂದ ಬೆಂಗಳೂರಿನ ಅಭ್ಯುದಯದಲ್ಲಿ ಶ್ರೀಮತಿ ಲಕ್ಷ್ಮೀ ಕೊಡ್ಲೆಕೇರಿ ಯವರಿಂದ ಉಪನ್ಯಾಸ ಕಾರ್ಯಕ್ರಮ
ನಿರ್ನಳ್ಳಿ ಹೈಸ್ಕೂಲ್ ನಲ್ಲಿ 12-11-2024ರಂದು ಶ್ರೀಮತಿ ವೇದಾ ಹೆಗಡೆ ನೀನ೯ಳ್ಳಿ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಭಗವದ್ಗೀತೆಯ ಮಹತ್ವವನ್ನು ವಿವರಿಸಿದರು. ಶಾಲೆಯ ಅಧ್ಯಾಪಕರು, ಮಕ್ಕಳು, ಸಾವ೯ಜನಿಕರು, ಮಾತೆಯರು ಪಾಲ್ಗೊಂಡಿದ್ದರು.
“ ಭಗವದ್ಗೀತೆ ಅಭಿಯಾನದ ಕುರಿತು”
ಶಾರದಾ ಮಹಿಳಾ ಮಂಡಲದಿಂದ , ಆರ್ ಎಚ್ ಪಾಟೀಲ ಶಾಲೆಯ ವಿದ್ಯಾರ್ಥಿಗಳಿಗೆ ದಿನಾಂಕ 06/11/2024 ರಿಂದ ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದ ಶ್ಲೋಕಗಳನ್ನು ಹೇಳಿಕೊಡಲಾರಂಭಿಸಲಾಯಿತು
ದಿನಾಂಕ 11-11-2024 ರಂದು ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಒಂಬತ್ತನೆಯ ಅಧ್ಯಾಯದ ಶ್ಲೋಕ ಗಳನ್ನು ಹೇಳಿಕೊಡಲಾಯಿತು
ಬಳ್ಳಾರಿಯ ಡ್ರಿಮ್ ವರ್ಡ್ ಶಾಲೆಯಲ್ಲಿ ಭಗವದ್ಗೀತಾ ಶ್ಲೋಕ ಪಠಣ