19 Nov 2024 ವಿವಿಧ ಸ್ಥಳಗಳಲ್ಲಿ ನಡೆದ ಭಗವದ್ಗೀತಾ ಪಠಣ by swarnavalli | posted in: Bhagavadgeeta Abhiyana | 0 ರಾಯಚೂರಿನ ಅಂಧ ಮಕ್ಕಳ ಶಾಲೆಯಲ್ಲಿ ಭಗವದ್ಗೀತಾ ಪಠಣ 18-11-2824ರಿಂದ ಅಭ್ಯುದಯದಲ್ಲಿ ವಿದ್ಯಾರಣ್ಯಪುರ -ಯಲಹಂಕ ವಿಭಾಗದ ಮಾತೆಯರಿಂದ ಭಗವದ್ಗೀತಾ ಸಪ್ತಾಹ ಪ್ರಾರಂಭವಾಯಿತು ಹಾಗೂ ಈ ಸಪ್ತಾಹದಲ್ಲಿ ಸಮಗ್ರ 18 ಅಧ್ಯಾಯದ ಪಾರಾಯಣವು ನಡೆಯುವದು ಶಿರಸಿಯ M E S College ನಲ್ಲಿ ಭಗವದ್ಗೀತಾ ಅಭಿಯಾನ 17-11-2024ರಂದು ಮೈಸೂರಿನಲ್ಲಿ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನದ ವತಿಯಿಂದ ಭಗವದ್ಗೀತಾಸಪ್ತಾಹವನ್ನು ಪ್ರಾರಂಭ ಮಾಡಲಾಯಿತು.ಸ್ಥಳ: ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಮೈಸೂರು 17-11-2024ರಿಂದ ಮತ್ತಿಘಟ್ಟಾ ಭಾಗಿ ಸುನಾಜೋಗಿನಕೇರಿ ಗಣಪತಿ ದೇವಸ್ಥಾನದಲ್ಲಿ ಭಗವದ್ಗೀತೆ ಸಪ್ತಾಹ ಪ್ರಾರಂಭ. K G S ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಳಿಯಾಳದಲ್ಲಿ ಭಗವದ್ಗೀತಾ ಅಭಿಯಾನ 16-11-2024ರಂದು ಇಂಡಿ ಪಟ್ಟಣದಲ್ಲಿ ನಡೆದ ಭಗವದ್ಗೀತಾ ಪ್ರಶಿಕ್ಷಣ ಕೇಂದ್ರದ ಕಾರ್ಯಕ್ರಮ ಕರೂರು ಸೀಮೆಯ ಕೊಡ್ಸರ್ ಶಾಲೆಯಲ್ಲಿ ಭಗವದ್ಗೀತಾ ಪಠಣ Previous Next Share this… Facebook Whatsapp Twitter Gmail Telegram