ಶ್ರೀ ಭಗವದ್ಗೀತಾ ಅಭಿಯಾನದ ಚಿತ್ರಗಳು

posted in: Bhagavadgeeta Abhiyana | 0
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾರಾಗೃಹ [ jail ]ದಲ್ಲಿ 06-12-2024 ಭಗವದ್ಗೀತಾ ಅಭಿಯಾನ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಭಗವದ್ಗೀತಾ ಅಭಿಯಾನದ ಅಧ್ಯಕ್ಷರಾದ ಶ್ರೀ ಮುರಳಿಧರ್ ಪ್ರಭು, ಕುಮಟಾ ಅವರು ಪ್ರಸ್ತಾವಿಕ ನುಡಿಗಳನ್ನು ಆಡಿದರು. ಕಾರಾಗೃಹದ ಪ್ರಭಾರಿ ಅಧಿಕ್ಷಕರಾದ ಶ್ರೀ ಎಫ್ ಟಿ ದಂಡಯ್ಯನವರ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶ್ರೀ ಗಣೇಶ ಭಟ್ಟ ಭಗವದ್ಗೀತಾ 9ನೇ ಅಧ್ಯಾಯದ ಶ್ಲೋಕಗಳನ್ನು ಹೇಳಿಕೊಟ್ಟು ಭಗವದ್ಗೀತೆಯ ಕುರಿತು ಉಪನ್ಯಾಸಗೈದರು. ಶ್ರೀಮತಿ ಸುಧಾ ಶಾನುಭಾಗ್ ಉಪಸ್ಥಿತರಿದ್ದರು. ವಿಚಾರಣಾಧೀನ ಕೈದಿಗಳು ಶ್ಲೋಕಗಳನ್ನು ಹೇಳಿ, ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ನಂತರ ಹಣ್ಣನ್ನು ವಿತರಿಸಲಾಯಿತು.
ಶಿರಸಿಯಲ್ಲಿ ಇಂದು ಜರಗಿದ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳ ಉದ್ಘಾಟನೆ
ಶ್ರೀ ಸಾಯಿ ಬಡಾವಣೆ
ಶ್ರೀ ಹನುಮಾನ್ ಮಂದಿರ. ಹುಬ್ಬಳ್ಳಿ.
ಶ್ರೀ ಭಗವದ್ಗೀತಾ 9ನೇ ಅಧ್ಯಾಯದ ಪಾರಾಯಣ, ಶ್ರೀಮತಿ ಲಲಿತಾ ಹೆಗಡೆಯವರ ಮನೆ, ಅಪೂರ್ವ ಬಡಾವಣೆ ಪುರಲೆ ಶಿವಮೊಗ್ಗ
ಹುಬ್ಬಳ್ಳಿಯ ಶಂಕರ ಮಠದಲ್ಲಿ ಭಗವದ್ಗೀತಾ ಅಭಿಯಾನ
ದಾವಣಗೆರೆಯ ಕಡ್ಲೆಬಾಳು ಶ್ರೀ ನಾಗಸುಬ್ರಮಣ್ಯ ದೇವಸ್ಥಾನದಲ್ಲಿ ಚಂಪಾ ಸೃಷ್ಠಿಯಂದು ಭಗವದ್ಗೀತಾ ಅಭಿಯಾನದ ಅಂಗವಾಗಿ ಶ್ಲೋಕ ಪಠಣ