ನಿತ್ಯಪಂಚಾಂಗ

posted in: Calendar | 0

05-04-2022

ಸದಾಶಿವಸಮಾರಂಭಾಂ
ಶಂಕರಾಚಾರ್ಯಮಧ್ಯಮಾಮ್|
ಅಸ್ಮದಾಚಾರ್ಯಪರ್ಯಂತಾಂ
ವಂದೇ ಗುರು ಪರಂಪರಾಮ್ ||

ಶ್ರೀಮತ್ಸ್ವರ್ಣಲತಾ ಮಠೇತಿ ಮಹಿತೇ ಪೀಠಾಂಚಿತಸ್ಸದ್ಗುರುಃ
ಸಿದ್ಧಶ್ಶಿಷ್ಯಜನಾನುರಾಗನಿಲಯಃ ಸನ್ಮಾರ್ಗದಶ್ಶಂಕರಃ |
ಶ್ರೀಚಕ್ರಾರ್ಚನತತ್ಪರಃ ಶ್ರಿತಜನೋದ್ಧಾರಾಯ ಬದ್ಧಾದರಃ
ಸರ್ವಜ್ಞೇಂದ್ರ ಸರಸ್ವತೀ ಯತಿವರಃ ಪಾಯಾದಪಾಯಾತ್ಸದಾ ||

ಶ್ರೀಮದ್ಗಂಗಾಧರೇಂದ್ರಾಯ ಶಿಷ್ಯಾವನರತಾಯ ಚ |
ಬುದ್ಧಿಪ್ರದಾಯ ಗುರವೇ ಜ್ಞಾನರೂಪಾಯ ತೇ ನಮಃ ||

ನಮೋ ಗಂಗಾಧರೇಂದ್ರಾಯ ಬ್ರಹ್ಮನಿಷ್ಠಾಯ ಯೋಗಿನೇ|
ವೇದಶಾಸ್ತ್ರಪ್ರಬೋಧಾಯ ಲೋಕಪಾವನಜನ್ಮನೇ ||

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1944
ಸಂವತ್ಸರ ಶುಭಕೃತ್
ಅಯನ ಉತ್ತರಾಯಣ
ಋತು ವಸಂತ
ಸೌರಮಾಸ ಮೀನ 22
ಚಾಂದ್ರಮಾಸ – ಚೈತ್ರ
ಪಕ್ಷ- ಶುಕ್ಲ
ತಿಥಿ: ಚತುರ್ಥಿ (೨೩:೧೬) 03:45pm
ಚಂದ್ರನಕ್ಷತ್ರ – ಕೃತ್ತಿಕಾ (೨೬:೦೧) 04:51pm
ರವಿನಕ್ಷತ್ರ – ರೇವತಿ
ಯೋಗ- ಪ್ರೀತಿ
ಕರಣ – ಭದ್ರೆ
ವಾರ – ಮಂಗಳವಾರ
ಸೂರ್ಯೋದಯ 06:26am
ಸೂರ್ಯಾಸ್ತ 06:44pm
ರಾಹುಕಾಲ :03:36-05:09pm

ದಿನವಿಶೇಷ: ವಸಂತ ನವರಾತ್ರಿ