
ಬೆಂಗಳೂರಿನ ಅಭ್ಯುದಯ ವಸತಿ ನಿಲಯದ ವಿದ್ಯಾರ್ಥಿಗಳಿಂದ ಭಗವದ್ಗೀತಾ ಪಠಣದ ಸಪ್ತಾಹ.

ಬೆಂಗಳೂರಿನ ಅಭ್ಯುದಯದಲ್ಲಿ ವಿದ್ಯಾರಣ್ಯಪುರ ವಿಭಾಗದ ಮಾತೆಯರಿಂದ ಭಗವದ್ಗೀತಾ ಪಠಣ

25-10-2025ರಂದು ಬೆಂಗಳೂರಿನ ಶ್ರೀ ಸ್ವರ್ಣವಲ್ಲೀ ಸೇವಾಪ್ರತಿಷ್ಠಾನದ ಅಭ್ಯುದಯದಲ್ಲಿ ಈ ವರ್ಷದ ಭಗವದ್ಗೀತಾ ಅಭಿಯಾನದ ಉದ್ಘಾಟನೆಯಾಯಿತು.
ಉಪನ್ಯಾಸಕರಾಗಿ ಶ್ರೀಮತಿ ಗೀತಾ ಶಂಕರ್(ಆಧ್ಯಾತ್ಮ ಚಿಂತಕರು ಶಂಕರಾನಂದ ಆಶ್ರಮ ಬೆಂಗಳೂರು) ಇವರು ಆಗಮಿಸಿದ್ದರು. ಭಗವದ್ಗೀತೆಯ IIನೇ ಅಧ್ಯಾಯದ ಪ್ರವಚನ ನೀಡಿದರು.
ಪ್ರತಿಷ್ಠಾನ ಸೀಮಾ ಪರಿಷತ್ ಮಾತೃ ಮಂಡಲಿ ಸ್ವರ್ಣರಶ್ಮಿ ಪ್ರತಿಷ್ಠಾನದ ಸದಸ್ಯರು ಭಾಗವಹಿಸಿದ್ದರು. ಮಾತೆಯರಿಂದ II ನೇ ಅಧ್ಯಾಯದ ಪಠಣವೂ ನಡೆಯಿತು.

ದಾವಣಗೆರೆಯ ಶ್ರೀ ರಾಘವೇಂದ್ರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 11 ನೇ ಅಧ್ಯಾಯದ ಶ್ಲೋಕ ಪಠಣ ಕಾರ್ಯಕ್ರಮವು 03-11-2025ರಂದು ನಡೆಯಿತು.