
ಶಿವಮೊಗ್ಗದ ಶಿವಗಂಗಾ ಯೋಗಕೇಂದ್ರದಲ್ಲಿ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾದ ಶ್ಲೋಕ ಕೇಂದ್ರದ ಆರಂಭ. ಪರಮ ಪೂಜ್ಯರು ಯೋಗ ಮತ್ತು ಭಗವದ್ಗೀತೆ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.

ಶಿವಮೊಗ್ಗದ ಪೋದಾರ್ ಶಾಲಯಲ್ಲಿ ಶಿಕ್ಷಕರಿಗಾಗಿ ಭಗವದ್ಗೀತೆಯ ಉಪನ್ಯಾಸವು 13-11-2025ರಂದು ಜರುಗಿತು

ಚಿಕ್ಕಮಗಳೂರಿನ ಶ್ರೀ ಹಳ್ಳದ ರಾಮೇಶ್ವರ ಭಜನಾ ಮಂಡಲಿ ವತಿಯಿಂದ ಭಗವದ್ಗೀತಾ ಪಠಣ

ಶಿವಮೊಗ್ಗದ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನದ ಸ್ಪರ್ಧೆಗಳು 15-11-2025ರಂದು ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು

7-11-2025ರಂದು ಭಗವದ್ಗೀತಾ ಅಭಿಯಾನದ ಅಂಗವಾಗಿ ದಾವಣಗೆರೆಯ ಶ್ರೀ ಕನ್ನಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶ್ಲೋಕ ಪಠಣ ಕಾರ್ಯಕ್ರಮವು ನಡೆಯಿತು.