ದಾವಣಗೆರೆ ಜಿಲ್ಲಾ ಭಗವದ್ಗೀತಾ ಅಭಿಯಾನ.

posted in: Bhagavadgeeta Abhiyana | 0

ಹೊನ್ನಾಳಿ ತಾಲೂಕಿನ ಕೋಟೆಯ ದಿಡ್ಡಿ ಆಂಜನೇಯಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ ಭ.ಗಿ. ಐದನೇ ಅಧ್ಯಾಯದ ಶ್ಲೋಕ ಪಠಣ ತರಬೇತಿ ಕಾರ್ಯಾಗಾರ ನಡೆಯಿತು.