ಆರಾಧನಾ ಮಹೋತ್ಸವ

posted in: Upcoming Events | 0

ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ದಿನಾಂಕ ೨೭-೧೧-೨೦೨೨ ರಂದು ನೆರವೇರಲಿದೆ.