ಸ್ವರ್ಣವಲ್ಲೀಯಲ್ಲಿ ‌ಬನ್ನೀ ಪೂಜೆ

posted in: Events | 0

ಸ್ವರ್ಣವಲ್ಲೀಯಲ್ಲಿ‌ ನಡೆದ ಶರನ್ನವರಾತ್ರಿ ಉತ್ಸವದ ‌ಕಡೆ‌ ದಿನ ವಿಜಯ ದಶಮಿಯಂದು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಬನ್ನಿ‌ ಪೂಜೆ‌ ನಡೆಸಿದರು.