ಶರನ್ನವರಾತ್ರಿ
ರವಿವಾರ ದಿನಾಂಕ ೧೫-೧೦-೨೩ ರಿಂದ ದಿನಾಂಕ ೨೪-೧೦-೨೩ ರ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ. Read More
ರವಿವಾರ ದಿನಾಂಕ ೧೫-೧೦-೨೩ ರಿಂದ ದಿನಾಂಕ ೨೪-೧೦-೨೩ ರ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ. Read More
ಶ್ರೀ ಶ್ರೀಗಳವರು ಮಾರಿಕಾಂಬ ದೇವಸ್ಥಾನದ ಸಹಕಾರದಲ್ಲಿ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಸರ್ವದಂಪತಿ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. Read More
ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿ ಸೀಮೋಲ್ಲಂಘನ ಮಾಡಿದ ಶ್ರೀಗಳು,ಸೋಂದಾ ಸದಾಶಿವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. Read More
ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಸಂಕ್ಷಿಪ್ತ ಚರಿತ್ರೆ Read More
ಶಿರಸಿಯ ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಿರುವ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಫ್ರಶಸ್ತಿಯನ್ನು ಯಕ್ಷ ಕಲಾವಿದ ಶ್ರೀಪಾದ ಭಟ್ ಧಂಡಿಮನೆ ಅವರಿಗೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಿದರು. Read More
Share this… Facebook Whatsapp Twitter Gmail Telegram
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಮರಾಠಿ ಸಮಾಜದ ಶಿಷ್ಯರು ಗುರು ಸೇವೆ ಸಲ್ಲಿಸಿದರು Read More
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಭರತನಳ್ಳಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು Read More
Share this… Facebook Whatsapp Twitter Gmail Telegram
ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಮೆಣಸಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು Read More