ಚಾಮರಾಜನಗರದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ
ಚಾಮರಾಜನಗರದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಭಗವದ್ಗೀತೆಯನ್ನು ಪಠಿಸಿದರು. Share this… Facebook Whatsapp Twitter Gmail Telegram
ದಾವಣಗೆರೆ ಜಿಲ್ಲಾ ಭಗವದ್ಗೀತಾ ಅಭಿಯಾನ.
ಹೊನ್ನಾಳಿ ತಾಲೂಕಿನ ಕೋಟೆಯ ದಿಡ್ಡಿ ಆಂಜನೇಯಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ ಭ.ಗಿ. ಐದನೇ ಅಧ್ಯಾಯದ ಶ್ಲೋಕ ಪಠಣ ತರಬೇತಿ ಕಾರ್ಯಾಗಾರ ನಡೆಯಿತು. Share this… Facebook Whatsapp Twitter Gmail Telegram
ಭಗವದ್ಗೀತಾ ಅಭಿಯಾನದ ಕಾರ್ಯಾಗಾರ
ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮುಖ್ಯಸ್ಥರ ಮತ್ತು ಶಿಕ್ಷಕರ ಸಭೆ ಶ್ರೀ ಶ್ರೀಗಳವರ ಸಾನ್ನಿಧ್ಯದಲ್ಲಿ ಭಗವದ್ಗೀತಾ ಅಭಿಯಾನದ ಕಾರ್ಯಾಗಾರ ನಡೆಯಿತು. Share this… Facebook Whatsapp Twitter Gmail Telegram
ಗೀತಾ ಅಭಿಯಾನದ ಮೀಟಿಂಗ್
ದಾವಣಗೆರೆಯ ಚನ್ನಗಿರಿಯಲ್ಲಿ ಗೀತಾ ಅಭಿಯಾನದ ಮೀಟಿಂಗ್ Share this… Facebook Whatsapp Twitter Gmail Telegram