ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ  ದಿನದರ್ಶಿಕೆ

posted in: Upcoming Events | 0

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ

18/1/2023 –  ಶ್ರೀ ಮಠ, ಮೌನ
19/1/2023 –  4:30pm ಯಲ್ಲಾಪುರ
20/1/2023 –  ಶ್ರಿಮಠ, ಶ್ರೀಶಾಂಕರ ಸರಸ್ವತೀ ಸಮಾರಂಭ
21/1/2023 –  ಶ್ರಿಮಠ, ಶ್ರೀಶಾಂಕರ ಸರಸ್ವತೀ ಸಮಾರೋಪ ಸಮಾರಂಭ
22/1/2023 –  ಶ್ರೀ ಮಠ, ಮೀಟಿಂಗ್
23/1/2023 –  ಶ್ರೀ ರತ್ನಗರ್ಭಗಣಪತಿ ಅಷ್ಟಬಂಧ ಕಾರ್ಯಕ್ರಮ
24/1/2023 –  ಶ್ರೀ ರತ್ನಗರ್ಭಗಣಪತಿ ಶ್ರೀ ವೇದವ್ಯಾಸರು, ಶ್ರೀ ಶಂಕರಾಚಾರ್ಯರ ಅಷ್ಟಬಂಧ ಕಾರ್ಯಕ್ರಮ
25/1/2023 –  ಶ್ರೀ ರತ್ನಗರ್ಭಗಣಪತಿ ಅಷ್ಟಬಂಧ ಕಾರ್ಯಕ್ರಮ
26/1/2023 – ಹೆಗ್ನೂರು ಚಿಟಮಾಂವ್ ನಲ್ಲಿ ಭಿಕ್ಷಾ ಪಾದಪೂಜೆ
27/1/2023 –  ಶ್ರೀ ಮಠ, 5:30pm ಬಕ್ಕಳ ದೇವಸ್ಥಾನ
28/1/2023 – ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಭಿಕ್ಷಾ ಪಾದಪೂಜೆ,  4:00pm ಸವಣಗೇರಿ ಶಾಲೆ ಭೇಟಿ, ಯಲ್ಲಾಪುರ LSMP ಸೊಸಾಯಿಟಿ ಮಾರಾಟಮಳಿಗೆ ಉದ್ಘಾಟನೆ.
29/1/2023 –  4:00pm ನಂದೋಳ್ಳಿ  ಶಾಲೆ
30/1/2023 –  ಗೊಣ್ಸರದಲ್ಲಿ ಭಿಕ್ಷಾ ಪಾದಪೂಜೆ
31/1/2023 –  11:30pm ಶ್ರೀನಿಕೇತನ ಶಾಲೆ ಭೇಟಿ, 5:00pm ದಾನಂದಿ ದೇವಸ್ಥಾನ

ವಿ.ಸೂ :- ಶ್ರೀಮಠಕ್ಕೆ ಬರುವಾಗ ಮತ್ತು ಶ್ರೀಗಳವರ ಬಳಿ ಬರುವಾಗ ತಪ್ಪದೇ ಮಾಸ್ಕ ಧರಿಸಿ ಬನ್ನಿ.

ಸಾಂದರ್ಭಿಕ ಬದಲಾವಣೆ ಹೊರತುಪಡಿಸಿ

ಶ್ರೀ ಮಠ ಕಾರ್ಯಾಲಯ : 08384296555
ಸೇವಾ ವಿಭಾಗ :  08283295044
ಅನ್ನಪ್ರಸಾದ ವಿಭಾಗ : 8277370340