ದಿನದರ್ಶಿಕೆ

posted in: Upcoming Events | 0

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ  ದಿನದರ್ಶಿಕೆ.

28/02/2023 – ಬೀಗಾರ್, ಸಾಯಂ ಶ್ರೀ ಮಠ
1/03/2023 – ಕೊಪ್ಪಲತೋಟ ಸೋಮೇಶ್ವರ ದೇವಸ್ಥಾನದಲ್ಲಿ ಭಿಕ್ಷಾ ಪಾದಪೂಜೆ, 6:00pm ಕರಸುಳ್ಳಿ‌ ಪಾದಪೂಜೆ
2/03/2023 – ಶ್ರೀ ನರಸಿಂಹಮಂತ್ರ ಹವನ, 12:00pm ಶಿರಸಿ, 5:00pm ಬುದಿಮುರ್ಡುವಿನಲ್ಲಿ ಪಾದಪೂಜೆ
3/03/2023 – ಮೌನ,
4/03/2023 – ಕಂಚಿ ಶ್ರೀ ಶ್ರೀಮದ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳ ಆರಾಧನೆ. ಸಾಯಂ ಯೋಗಮಂದಿರ ಶಿರಸಿ ವಾಸ್ತವ್ಯ.
5/03/2023 – ಯೋಗಮಂದಿರ ವಾರ್ಷಿಕೋತ್ಸವ, ಸಾಯಂ ಶ್ರೀ ಮಠ
6/03/2023 – ನಂದೊಳ್ಳಿಯಲ್ಲಿ ಭಿಕ್ಷಾ ಪಾದಪೂಜೆ, 6:00pm ಆನಗೋಡು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಾದಪೂಜೆ
7/03/2023 – ಶ್ರೀ ಮಠ
8/03/2023 – ರಿಂದ 21 /03/2023ರ ವರೆಗೆ ಶ್ರೀ ಶ್ರೀಗಳವರು ಕಾಷ್ಠಮೌನದಲ್ಲಿರುತ್ತಾರೆ.

ವಿ.ಸೂ : ಕಾಷ್ಠಮೌನದ ಸಂದರ್ಭದಲ್ಲಿ ಶ್ರೀ ಶ್ರೀಗಳವರ ದರ್ಶನಕ್ಕೆ ಮತ್ತು ಸೇವೆಗೆ ಅವಕಾಶವಿರುವುದಿಲ್ಲ.