ಬೆಂಗಳೂರಿನಲ್ಲಾಗುತ್ತಿರುವ ಅತಿವೃಷ್ಟಿ

posted in: Press Note/News | 0

*”ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ”*

ನಮ್ಮ ಪೂಜ್ಯ ಗುರುಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಬೆಂಗಳೂರಿನಲ್ಲಾಗುತ್ತಿರುವ ಈ ಅತಿವೃಷ್ಟಿಯ ಸಂದರ್ಭದಲ್ಲಿ ನಮ್ಮ ಶಿಷ್ಯ ಸಮುದಾಯದ ಸುರಕ್ಷತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಶ್ರೀಗಳವರು ಅಪೇಕ್ಷಿಸಿರುತ್ತಾರೆ. ಯಾರಾದರೂ ಅನಾನುಕೂಲ ಪರಿಸ್ಥಿತಿಯಲ್ಲಿದ್ದು, ಸಹಾಯದ ಅವಶ್ಯಕತೆ ಇದ್ದರೆ ತಕ್ಷಣ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಾಹಿತಿ ತಲುಪಿಸಬೇಕಾಗಿ ವಿನಂತಿ.

ಸಿಂಧೂರ: +91 94834 81359,

ಲಕ್ಷ್ಮೀ ನಾರಾಯಣ: +91 81977 52923