ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿಗಳ ಭೇಟಿ

posted in: Events | 0

ಸ್ವಾಮಿ ಶ್ರೀ ಮುಕ್ತಿದಾನಂದಾಜಿ ಮಹಾರಾಜರು, ಅಧ್ಯಕ್ಷರು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಸ್ವಾಮಿ ಶ್ರೀ ಶಿವಕಾಂತಾನ0ದಜಿ ಮಹಾರಾಜರು ಆರ್‍.ಐ.ಎಂ.ಎಸ್.ಇ. ಮೈಸೂರು ಇವರು ಶ್ರೀಮಠಕ್ಕೆ ಆಗಮಿಸಿ ಶ್ರೀದೇವರ ಮತ್ತು ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದರು.