ಸಂಕ್ರಾಂತಿ ಸ್ನಾನ – ಭೀಮನಪಾದ

posted in: History | 0

ಭೀಮನಪಾದದ ಕಲ್ಲಿನ ಆ ಪೀಠದಮೇಲೆ ಮಕರ ಸಂಕ್ರಾಂತಿಯ ದಿನದಂದು ಪೂಜ್ಯ ಶ್ರೀ ಶ್ರೀಗಳವರು ನದಿಯಲ್ಲಿ ಸಂಕ್ರಮಣ ಸ್ನಾನವನ್ನಾಚರಿಸಿ ಅನುಷ್ಠಾನಗೈಯ್ಯುತ್ತಾರೆ. ಶಿವರಾತ್ರಿಯ ದಿನವೂ ಈ ಸ್ಥಳದಲ್ಲಿ ಪೂಜ್ಯರ ವಿಶೇಷ ಅನುಷ್ಠಾನವಿರುತ್ತದೆ. ಇಂಥಹ ಪರಮಪವಿತ್ರ ಕ್ಷೇತ್ರವನ್ನು ಸಂದರ್ಶಿಸಿ, ಕೆಲಕಾಲ ಧರ್ಮಾಚರಣೆಯಲ್ಲಿ ತೊಡಗುವ ಅವಕಾಶ ದೊರೆತವರೇ ಪುಣ್ಯವಂತರು.

ಲೇಖಕರು – ಶ್ರೀ ಸುಬ್ರಹ್ಮಣ್ಯ ಜೋಶಿ ಕೋಡಿಗಾರ್