ಶ್ರೀದೇವರುಗಳ ಆಲಯದ ಶಂಕುಸ್ಥಾಪನೆ

posted in: Press Note/News | 0

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ #ಶ್ರೀಶ್ರೀಮದ್_ಗಂಗಾಧರೇಂದ್ರ _ಸರಸ್ವತೀ_ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದಂತೆ ಬೆಂಗಳೂರಿನಲ್ಲಿ ಶ್ರೀಮಠದ ಆರಾಧ್ಯ ದೇವರುಗಳಾದ ಶ್ರೀ ಲಕ್ಷ್ಮೀ ನರಸಿಂಹ -ಶ್ರೀ ಶಾರದಾಂಬಾ – ಶ್ರೀ ಚಂದ್ರಮೌಳೀಶ್ವರ ದೇವರ #ಭವ್ಯ_ಆಲಯದ_ನಿರ್ಮಾವಾಗುತ್ತಿರುವದು ನಮ್ಮೆಲ್ಲ ಶಿಷ್ಯ-ಭಕ್ತರ ಪರಮಾನುಗ್ರಹವೇ ಸರಿ.

ನಾಳೆ, ದಿನಾಂಕ 13.02.2023 ರಂದು ಪರಮಪೂಜ್ಯ ಶ್ರೀ ಶ್ರೀಗಳವರ ಕರಕಮಲಗಳಿಂದ ಶ್ರೀದೇವರುಗಳ ಆಲಯದ ಶಂಕುಸ್ಥಾಪನೆ ನೆರವೇರಲಿದೆ..

ಇಂತಹ ದಿವ್ಯ ಕ್ಷಣದಲ್ಲಿ – ಮಹತ್ಕಾರ್ಯದಲ್ಲಿ ನಾವೂ ಭಾಗಿಗಳಾಗೋಣ.