ಶ್ರೀ ಶಂಕರಭಾಷ್ಯ ಹಾಗೂ ಶ್ರೀ ಜೈಮಿನಿಯ ಸೂತ್ರ ಪಾರಾಯಣ ಶಾಸ್ತ್ರ ಚಿಂತನ ಸತ್ರ ಮತ್ತು ಪುರಸ್ಕಾರ ಪ್ರದಾನ ಸಮಾರಂಭ

posted in: Events | 0

ಶ್ರೀ ಶಂಕರಭಾಷ್ಯ ಹಾಗೂ ಶ್ರೀ ಜೈಮಿನಿಯ ಸೂತ್ರ ಪಾರಾಯಣ ಶಾಸ್ತ್ರ ಚಿಂತನ ಸತ್ರ ಮತ್ತು ಪುರಸ್ಕಾರ ಪ್ರದಾನ ಸಮಾರಂಭ ಶ್ರೀಮಠದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ಅಮೃತಹಸ್ತದಿಂದ ಶುಭಾರಂಭಗೊಂಡಿತು