ಶ್ರೀ ಶ್ರೀಗಳವರ ವರ್ಧಂತ್ಯುತ್ಸವ

posted in: Upcoming Events | 0

ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವ ಇದೆ. ತನ್ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.