ಭಗವದ್ಗೀತಾ ಅಭಿಯಾನದ ನಿಮಿತ್ತ ನಡೆದ ಸ್ಪರ್ಧೆಗಳು

posted in: Bhagavadgeeta Abhiyana | 0
ಶ್ರೀ ಭಗವದ್ಗೀತಾ ಅಭಿಯಾನ ಸಿದ್ದಾಪುರ ತಾಲೂಕ ಮಟ್ಟದ ಭಗವದ್ಗೀತಾ ಸ್ಪರ್ಧೆಯನ್ನು 1-12-2024ರಂದು ಶ್ರೀ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಶ್ರೀಮನ್ನ ನೆಲಮಾವಿನ ಮಠ, ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ರಾಯಚೂರಿನಲ್ಲಿ ಭಗವದ್ಗೀತಾ ಅಭಿಯಾನದ ನಿಮಿತ್ತ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಸ್ಯಗಳನ್ನು ವಿತರಿಸಲಾಯಿತು.
ಕುಮುಟಾ ಭಗವದ್ಗೀತಾ ಅಭಿಯಾನದವತಿಯಿಂದ ತಾಲೂಕ ಮಟ್ಟದ ಸ್ಪರ್ಧೆ ಇಂದು ನಡೆಯಿತು.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಭಗವದ್ಗೀತಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ
ಚಿಕ್ಕಮಂಗಳೂರಿನ ಮಹಾಲಿಂಗೇಶ್ವರ ನಗರ ಆಶ್ರಯ ಬಡಾವಣೆ ಹತ್ತಿರ, ಅನ್ನಪೂರ್ಣ ಪ್ರಶಾಂತ ಶರ್ಮಾ ಮನೆಯಲ್ಲಿ ಭಗವದ್ಗೀತಾ ಅಭಿಯಾನ
ಹುಬ್ಬಳ್ಳಿ-ದಾರವಾಡದ ಕಾಲಿದಾಸನಗರದಲ್ಲಿ ಭಗವದ್ಗೀತಾ ಅಭಿಯಾನ
ಶ್ರೀ ಲಲಿತಾ ಭಜನಾ ಮಂಡಳಿ ದಾವಣಗೆರೆ ವತಿಯಿಂದ ಗೀತಾಸಪ್ತಾಹದ ಪ್ರಾರಂಭ.
ಹಾಗೂ ಉಪನ್ಯಾಸ Dr. ಅರತಿ ಸುಂದರೇಶ್ ಅವರಿಂದ ಇಂದು ಶೋಭಾ ರಾಯ್ಕರ್ ವಿನೋಭಾನಗರ ಅವರ ಮನೆಯಲ್ಲಿ ನಡೆಯಿತು. 
ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಸ್ಪರ್ಧೆಗಳು
ಜಿಲ್ಲಾ ಸಮಿತಿ ದಾವಣಗೆರೆಯಿಂದ
1-12-2024ದಂದು ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಗೀತಾಭಿಯಾನದ ಅಂಗವಾಗಿ ಸ್ಫರ್ಧೆಗಳು 3 ವಿಭಾಗದಲ್ಲಿ ನಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿ ಬಹುಮಾನ ವಿತರಣೆ ಮಾಡಲಾಯಿತು. ಎಲ್ಲಾ ಮಕ್ಕಳಿಗೂ ಪುಸ್ತಕ ವಿತರಿಸಲಾಯಿತು.
ಧಾರವಾಡ ಜಿಲ್ಲಾ ಭಗವದ್ಗೀತಾ ಅಭಿಯಾನದ ವಿದ್ಯಾ ಕೇಂದ್ರದ ಮಕ್ಕಳ ಸ್ಪರ್ಧೆಯ ಕಾರ್ಯಕ್ರಮ ಮೂಡಿಬಂದಿತು ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಶಿರಸಿಯ ಆದರ್ಶಭಗಿನಿಯರ ಬಳಗ ಆದರ್ಶನಗರ ಅವರಿಂದ ಭಗವದ್ಗೀತಾ ಪಠಣ