ಸಂನ್ಯಾಸಿಗಳಿಗೆ ಭಗವದ್ಗೀತೆ ಸಂದೇಶ
ಗೀತೆಯ ಒಂದು ಸಂದೇಶವನ್ನು ಈ ಲೇಖನದಲ್ಲಿ ಸಂಕ್ಷೇಪದಲ್ಲಿ ತಿಳಿಸೋಣ. ಕೇವಲ ಕರ್ಮಗಳನ್ನು ಬಿಟ್ಟ ಮಾತ್ರದಿಂದಲೇ ನೈಷ್ಕರ್ಮ್ಯ ಸಿದ್ಧಿಯಾಗುವುದಿಲ್ಲ. ಜ್ಞಾನದಿಂದಲೇ ಅದು ಸಿದ್ಧಿಯಾಗುತ್ತದೆ. ’ನ ಕರ್ಮಣಾಮನಾರಂಭಾತ್ ನೈಷ್ಕರ್ಮ್ಯಂ ಪುರುಷೋಶ್ನುತೆ; ’ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ’ Read More