ಆಧ್ಯಾತ್ಮಿಕ ಪ್ರವಚನ ಸಪ್ತಾಹ
ದಿನಾಂಕ ೮-೬-೨೦೨೪ ರಿಂದ ೧೪-೬-೨೦೨೪ರವರೆಗೆ Read More
ದಿನಾಂಕ ೮-೬-೨೦೨೪ ರಿಂದ ೧೪-೬-೨೦೨೪ರವರೆಗೆ Read More
ಹುಟ್ಟಿದ ನಂತರ ಮರಣದ ಅನಿವಾರ್ಯತೆಯಲ್ಲಿ ಮತ್ತು ಮರಣದ ನಂತರ ಪುನಃ ಹುಟ್ಟುವ ಅನಿವಾರ್ಯತೆಯಲ್ಲಿ ನಾವೆಲ್ಲ ಸಿಕ್ಕಿಕೊಂಡಿದ್ದೇವೆ. ಇದೇ ಸಂಸಾರ ಬಂಧನ Read More
“ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ l ಅಂತರಂಗದ ಕಡಲು ಶಾಂತಗೊಳಲಹುದು ||ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |ಸಂತಯಿಸು ಚಿತ್ತವನು – ಮಂಕುತಿಮ್ಮ” ಎಂಬ ಮಾತು ಪ್ರಸಿದ್ಧವಾಗಿದೆ. Read More
ದಿನಾಂಕ ೨೫-೦೫-೨೦೨೪ ರಿಂದ ೨೯-೦೫-೨೦೨೪ ರ ವರೆಗೆ Read More
ಕೃಷಿ ಜಯಂತಿ ೨೦೨೪ Read More
ಮನಸ್ಸು ತಮೋಗುಣವನ್ನು ಹೋಗಲಾಡಿಸುವ ತಪಸ್ಸು, ಬ್ರಹ್ಮಚರ್ಯ, ವಿದ್ಯೆ (ಉಪಾಸನೆ), ಶ್ರದ್ಧೆಗಳಿಂದ ನಿರ್ಮಲವಾದಾಗ ಹೆಚ್ಚು ಪ್ರಸನ್ನಗೊಂಡು ಆನಂದವು ವಿಶೇಷವಾಗಿ ಮತ್ತು ವಿಪುಲವಾಗಿ ಪ್ರಕಟಗೊಳ್ಳುತ್ತದೆ. ಕಾಮ (ಆಸೆ)ಗಳು ಕಡಿಮೆಯಾದಷ್ಟು ಆನಂದ ಹೆಚ್ಚು Read More
೦೯-೦೬-೨೦೨೪ ಭಾನುವಾರ ೧೦ ಗಂಟೆಯಿಂದ Read More
ಕ್ರೋಧಿ ಸಂವತ್ಸರದ ವೈಶಾಖ ಶುದ್ಧ ಚತುರ್ಥಿ ಯಿಂದ ಪಂಚಮಿಯವರೆಗೆ Read More
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ
ಅನುಗ್ರಹಿಸಿದ ಪ್ರವಚನಾಮೃತ
Read More
ಆ ಕಾಲದಲ್ಲಿ ರಾಜನಿರಲಿಲ್ಲ , ದಂಡನೆ ಮಾಡುವವರು ಇರಲಿಲ್ಲ. ಧರ್ಮದ ಮೂಲಕವೇ ಎಲ್ಲರೂ ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರಜಾಪ್ರಭುತ್ವ ಈಗ ಸಾಧ್ಯವಿಲ್ಲದಿರಬಹುದು ಆದರೆ ಇಂತಹ ಸ್ಥಿತಿಗೆ ಹೋಗಬೇಕು ಎಂಬ ಗುರಿ ಇರಬೇಕು. Read More