ಹತ್ತನೇ ತರಗತಿ ವಿದ್ಯಾರ್ಥಿಗಳಿಗೊಂದು ಕಿವಿ ಮಾತು.
ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ Read More
ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ Read More
’ಆದಿತ್ಯ ಚಂದ್ರೌ ಅನಲಾನಿಲೌಚ | ದ್ಯೌಃ ಭೂಮಿ ಆಪಃ ಹೃದಯಂ ಯಮಶ್ಚ || ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್’ || ಪ್ರಸಿದ್ಧವಾದ ಈ ಶ್ಲೋಕವು ಮನುಷ್ಯನ ಎಲ್ಲ ವರ್ತನೆಗಳನ್ನು ಗಮನಿಸುವ ಸಿಸಿ ಕ್ಯಾಮರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳುತ್ತವೆ. Read More
ದಿನಾಂಕ ೮-೦೩-೨೦೨೪ ರಂದು ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಶ್ರೀಗಳು ನೆರವೇರಿಸಲಿದ್ದಾರೆ. Read More
ಮಹಾ ಶಿವರಾತ್ರಿ Read More
ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ. Read More
ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ದರ್ಶನ ಮಾಡಿದವರು ಅದೇ ದಿನ ಸಂಜೆಯೊಳಗೆ ಕಾರವಾರದ ಸಜ್ಜೇಶ್ವರ, ಕುಮಟಾ ತಾಲೂಕಿನ ಧಾರೇಶ್ವರ, ಹೊನ್ನಾವರ ತಾಲೂಕಿನ ಗುಣವಂತೇಶ್ವರ, ಭಟ್ಕಳ ತಾಲೂಕಿನ ಮುರ್ಡೇಶ್ವರ ಈ ಪಂಚ ಆತ್ಮಲಿಂಗ ಕ್ಷೇತ್ರಗಳ ದರ್ಶನ ಪಡೆದರೆ ಸಿದ್ಧಿ ಲಭಿಸುತ್ತದೆ Read More
ಭುವಿಯೆಲ್ಲ ಹಸಿರಾದರೆ
ಬಾಳೆಲ್ಲ ನಲಿವಿನಾ ಸೆಲೆ
ಮನೆಗೊಂದು ಗಿಡಮರ
ನೀಡುವುದು ಸುಖದಾ ನೆಲೆ
Read More
“ರಾಮನುಚ್ಛ್ವಾಸವಲೆದಿರದೇ ರಾವಣನೆಡೆಗೆ ರಾಮನುಂದಶಕಂಠನೆಲರನುಸಿರಿರೆನೆ || ರಾಮರಾವಣರು ಸಿರ್ಗಳಿಂದು ನಮ್ಮೊಳಗಿರದೆ ಭೂಮಿಯಲಿ ಪೊಸತೇನೊ – ಮಂಕುತಿಮ್ಮ “ Read More
ಈ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೀರಿನ ಅಥವಾ ದ್ರವಪದಾರ್ಥಗಳ ಸ್ವೀಕಾರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸತ್ತಕದ್ದು. ಸಹಜದ ದಿವಸಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರನ್ನು ಕುಡಿಯಬೇಕು. Read More
ದೇವರೆದುರು ಗುರು ಗಂಗಾಧರೇಂದ್ರರ
ಪ್ರಾರ್ಥನೆ ಮಠದುನ್ನತಿಗೆ ನಿರಂತರ
ಶಿಷ್ಯೋತ್ಸವ ಸಂಭ್ರಮದಿ ಸಾಕಾರ Read More