ಆಹಾರದಲ್ಲಿ ನಿಯಮ ಪಾಲನೆಯಿಂದ ಆರೋಗ್ಯ ಆಧ್ಯಾತ್ಮಿಕ ಉನ್ನತಿ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಬೆಟ್ಟಳ್ಳಿ ಭಾಗಿ ಹಾಗೂ ಶಿರಸಿ ಸೀಮಾ ಒಳಭಾಗಿ ಸೀಮೆಗಳ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಅಭ್ಯಾಸ ಬಲದಿಂದ ದೌರ್ಬಲ್ಯಗಳನ್ನು ದಾಟಲು ಸಾಧ್ಯ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಸಂದರ್ಭದಲ್ಲಿ ಬನವಾಸಿ, ಬದನಗೋಡ ,ತವನಂದಿ ಸೀಮೆಗಳ ಸೀಮಾಭಿಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More

ಹಳೆ ವಿದ್ಯಾರ್ಥಿಗಳಿಂದ ಸ್ವರ್ಣವಲ್ಲೀ ಉಭಯ ಶ್ರೀ ಗಳ ಪಾದಪೂಜೆ

posted in: Press Note/News | 0

ಸೋಂದಾದ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಅಧ್ಯಯನ ಮಾಡಿದ ಶಿಷ್ಯರೆಲ್ಲ ಸೇರಿ ಉಭಯ ಶ್ರೀ ಗಳ ಪಾದಪೂಜೆ ನಡೆಸಿ ಮಾದರಿ ನಡೆ ಪ್ರದರ್ಶಿಸಿದರು. Read More

ಶಾಸ್ತ್ರ ರೀತ್ಯಾ ಕರ್ಮಗಳು ಬಲಿಷ್ಠ: ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಸಲಾಗುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವೈದಿಕ ಚಿಂತನಾ ಗೋಷ್ಠಿಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. Read More

ಚಾತುರ್ಮಾಸ್ಯ – ಯುಕ್ತವಾದ ಸಂಚಾರ

posted in: Gurubodhe | 0

ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಇಂದ್ರಿಯಗಳೆಂಬ ಹತ್ತು ಕುದುರೆಗಳಲ್ಲಿ ಪಾದಗಳು ಸಂಚಾರದ ಮುಖ್ಯಸಾಧನಗಳು. ಸಂಚರಿಸುವ ಎಲ್ಲಾ ಪ್ರಾಣಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಇವು ಇರುತ್ತವೆ. ನಮ್ಮನ್ನು ಒಂದು ವಾತಾವರಣದಿಂದ ಎನ್ನೊಂದು ವಾತಾವರಣಕ್ಕೆ ಕೊಂಡೊಯ್ಯುವ ಮೂಲಕ ನಮ್ಮ ಮನಸ್ಸಿನಲ್ಲಿ ಪಾದಗಳು ಬದಲಾವಣೆಯನ್ನು ತರುತ್ತವೆ. Read More

ದೇವರು ಕೂಡ ನಿದ್ದೆ ಮಾಡುತ್ತಾನೆಯೇ?

posted in: Gurubodhe | 0

ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. Read More