ಭಾರತೀಯತೆಗೆ ಶ್ರೀ ಶಂಕರ ಭಗವತ್ಪಾದರು ಕೊಟ್ಟ ದಿವ್ಯ ಭಾಷ್ಯ

posted in: Gurubodhe | 0

ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶ್ರೀ ಶಂಕರರ ಚಿಂತನಾ ಶೈಲಿಯನ್ನೇ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳಿಗೆ ಅರ್ಥ ಮಾಡುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶ್ರೀ ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ. Read More

ಕಾಲವನ್ನು ತಪ್ಪುಗಳಿಲ್ಲದೆ ಕಳೆಯುವುದು ಮುಖ್ಯ

posted in: Gurubodhe | 0

ಸಂತೋಷದಲ್ಲಿ ಕಾಲ ಕಳೆಯುತ್ತಿರುವಾಗ ತಪ್ಪು ಕೆಲಸಗಳಾಗಿದ್ದರೆ ಆ ಸಮಯದಲ್ಲಿ ಏನೂ ಅನಿಸಲಾರದು. ಸಂತೋಷದ ಅವಧಿ ಮುಗಿದ ನಂತರ ಹಿಂದೆ ಆದ ತಪ್ಪಿನ ಬಗ್ಗೆ ’ಇದು ತಪ್ಪು’ ಎಂಬ ಅರಿವು ಮೂಡುತ್ತದೆ. ತಪ್ಪಿನ ಬಗ್ಗೆ ಪಶ್ಚಾತ್ತಾಪ ಶುರುವಾಗುತ್ತದೆ. ಕೆಲವೊಮ್ಮೆ ಈ ಪಶ್ಚಾತ್ತಾಪಕ್ಕೆ ಕೊನೆಯಿರುವುದಿಲ್ಲ. ಜೀವನ ಪರ್ಯಂತ ಪಶ್ಚಾತ್ತಾಪವೇ ಆಗಿರುತ್ತದೆ. Read More

ಮನಸ್ಸಿದ್ದರೆ ಮಾರ್ಗ

posted in: Gurubodhe | 0

ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಈ ಸ್ಥಿತಿ ಇರುತ್ತದೆ, ಸ್ವಲ್ಪ ಪ್ರಯತ್ನಿಸಿದರೂ ಬೇಗ ಬರುತ್ತದೆ. ದಿನಾಲೂ ಯೋಗಾಸನ ಪ್ರಾಣಾಯಾಮದಿಗಳನ್ನು ಮಾಡುವವನಿಗೆ ಈ ಸ್ಥಿತಿ ಕ್ರಮೇಣ ಬರುತ್ತದೆ. ತೀವ್ರ ಭಯ, ತುಂಬಾ ಶೋಕ, ಅತಿಯಾದ ಮನಸ್ತಾಪಗಳು ಮನಸ್ಸಿನ ಸರಿಯಾದ ಸ್ಥಿತಿಗೆ ಪ್ರಬಲ ವಿರೋಧಿಗಳು. Read More

ಉತ್ತಮ ಗತಿಗೆ ಸೂರ್ಯೋಪಾಸನೆ

posted in: Gurubodhe | 0

ಶ್ರೇಷ್ಠ ಸಾಧಕನು ಸೂರ್ಯನ ಮೂಲಕ ಉತ್ತರಾಯಣ ಮಾರ್ಗದಲ್ಲಿ ಸಾಗುವುದನ್ನು ಉಪನಿಷತ್ತು ಹೇಳುತ್ತದೆ. ” ತಪಃ ಶ್ರದ್ಧೇ ಯೇ ಹ್ಯುಪವಸಂತಿ ಅರಣ್ಯೇ ಶಾಂತಾ ವಿದ್ವಾಂಸೋ ಭೈಕ್ಷ್ಯಾಚರ್ಯೇಣ ಚರಂತಃ l ಸೂರ್ಯದ್ವಾರೇಣ ತೇ ವಿರಜಾ: ಪ್ರಯಾಂತಿ …. ll” Read More

ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವ

posted in: Press Note/News | 0

ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಭಾಭವನದಲ್ಲಿ ಶ್ರೀ ಹನುಮಂತ ಗುಡಿ ಮತ್ತು ಶ್ರೀ ಶಾರದಾಂಬ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. Read More

ನೆಲಮಾವು ಮಠಕ್ಕೆ ಸ್ವರ್ಣವಲ್ಲೀ ಶ್ರೀಗಳವರ ಭೇಟಿ

posted in: Press Note/News | 0

ತಾಲೂಕಿನ ನೆಲಮಾವು ಮಠದ ನೂತನ ಶ್ರೀಮನ್ಮಹಾರಥ ಸಮರ್ಪಣಾ ಮಹೋತ್ಸವದ ಕಾರ್ಯಕ್ರಮಕ್ಕೆ ಶ್ರೀ ಶ್ರೀಗಳವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. Read More

ಸತತ ಕೃಷಿಯಲ್ಲಿ ತೊಡಗಿದವರಿಗೆ ಎಂದಿಗೂ ದುರ್ಭಿಕ್ಶ ಬರದು

posted in: Press Note/News | 0

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More