ಪ್ರಾರ್ಥನೆ ದೀರ್ಘಕಾಲವಿರಲಿ..

posted in: Gurubodhe | 0

ಪ್ರಾರ್ಥನೆಯೆಂಬ ಸಂಸ್ಕೃತ ಶಬ್ದಕ್ಕೆ ಕೇಳಿಕೊಳ್ಳುವಿಕೆ ಎಂಬ ಕನ್ನಡ ಶಬ್ದವನ್ನು ಪರ್ಯಾಯವಾಗಿ ಕೊಡಬಹುದು. ಕೆಲವೊಮ್ಮೆ ದೇವರ ಸ್ತುತಿಯನ್ನೂ ಸೇರಿಸಿಕೊಂಡು ಪ್ರಾರ್ಥನೆ ಎನ್ನುತ್ತಾರೆ. ಪ್ರಾಯಶಃ ಪ್ರಾರ್ಥನೆ ದೀರ್ಘವಾಗುವುದು. ಅದರ ಜೊತೆ ಸೇರಿಕೊಂಡಿರುವ ಸ್ತುತಿಯ ಕಾರಣದಿಂದಲೇ. Read More

ಜ್ಞಾನದ ಮೂಲಕ  ವಿಸ್ಮೃತಿ.. ಕಳೆಯುವವನು ಗುರು..

posted in: Gurubodhe | 0

ಜ್ಞಾನವೆಂಬ ಉಪದೇಶದ ಮೂಲಕ ಅಥವಾ ಅನುಗ್ರಹದ ಮೂಲಕ ಕೊಡುವವನು ಗುರು, ಈ ವಿಸ್ಮೃತಿಯನ್ನು ಆತ್ಮವಿಸ್ಮೃತಿ ಎಂಬುದಾಗಿ  ಕರೆಯುತ್ತಾರೆ. ಇದರ ವಿಚಿತ್ರ ಏನೆಂದರೆ ವಸ್ತುವೇ ಅಲ್ಲ ಎಂಬ ಅನುಭವ ಬರುವಂತೆ ಇದು ಮಾಡುತ್ತದೆ. Read More

ಇಂದ್ರಿಯಗಳ ನಿಗ್ರಹವೇ ತಪಸ್ಸು; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಗುಂದ ಮತ್ತು ಛಾಪಖಂಡ ಭಾಗದ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಋಷಿಗಳ ದೃಷ್ಟಿ ಸೂಕ್ಷ್ಮ,ಸಮಗ್ರ; ಸ್ವರ್ಣವಲ್ಲೀ ಶ್ರೀ

posted in: Press Note/News | 0

ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಅವರಿಗೆ ಚಾತುರ್ಮಾಸ್ಯ ವೃತಾಚರಣೆ ಹಿನ್ನಲೆಯಲ್ಲಿ ಬನವಾಸಿ,ಬದನಗೋಡು ಮತ್ತು ತವನಂದಿ ಸೀಮೆಯ ಶಿಷ್ಯರು ಗುರು ಸೇವೆ ಸಲ್ಲಿಸಿದರು. Read More

ಸ್ವರ್ಣವಲ್ಲೀ; ಗುರು ಸೇವೆ ಸಲ್ಲಿಸಿದ ಶಿಷ್ಯರು

posted in: Press Note/News | 0

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 34 ನೇ ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯದ ಈ ಶುಭ ಸಂದರ್ಭದಲ್ಲಿ ಶ್ರೀಮಠದಲ್ಲಿಯೇ ಅಧ್ಯಯನ ಮಾಡಿ ಜೀವನವನ್ನು ರೂಪಿಸಿಕೊಂಡ ಅನೇಕ ವಿದ್ಯಾರ್ಥಿಗಳು ಇಂದು ಶ್ರೀಮಠಕ್ಕೆ ಆಗಮಿಸಿ ಶ್ರೀಗಳವರ ಸೇವೆಯಲ್ಲಿ ತೊಡಗಿದರು. Read More

ಆತ್ಮವಿಸ್ಮೃತಿ ಹೋಗಲಾಡಿಸುವವನು ಗುರು

posted in: Press Note/News | 0

ಶಿರಸಿಯ ಸ್ವರ್ಣವಲ್ಲೀ ಮಠದಲ್ಲಿ ನಡೆದ ಗುರುಪೂರ್ಣೆಮೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀಗಳವರು ಮಾತನಾಡಿದರು.ಆನಂದಬೋಧೇಂದ್ರ ಸರಸ್ವತೀ,ಗಣಪತಿ ಭಟ್ ಹಾಸಣಗಿ,ರಾಮಚಂದ್ರ ಹೆಗಡೆ ಇದ್ದರು. Read More

ಶ್ರದ್ಧೆ ಬೆಳವಣಿಗೆಯಾದರೆ ಮೂರು ಪ್ರಯೋಜನ…

posted in: Gurubodhe | 0

ಕ್ಲಿಷ್ಟವಾದುದನ್ನು ಶ್ರದ್ಧೆಯಿಂದ ಸುಲಭೀಕರಿಸುವುದಕ್ಕೆ ಭಗವದ್ಗೀತೆಯ ಎರಡು ಸಾಲುಗಳು ಪುರಾವೆ ಒದಗಿಸುತ್ತದೆ. ಅಧ್ಯಾತ್ಮ ಜ್ಞಾನವನ್ನು ಭಗವದ್ಗೀತೆಯಲ್ಲಿ  ರಾಜವಿದ್ಯೆ ಎಂಬುದಾಗಿ ಕರೆಯುತ್ತಾರೆ. “ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ || ಪ್ರತ್ಯಕ್ಷಾವಗಮಂ ಧರ್ಮಂ ’ಸುಸುಖಂ ಕರ್ತುಂ’ ಎಂಬ ಪದಗಳನ್ನು ಗಮನಿಸಬೇಕು Read More

ಗುರುಪೂರ್ಣಿಮೆ-ಗುರೂಪಸದನ

posted in: Gurubodhe | 0

ಒಂದೇ ಪರಮ್ಮಾತನಲ್ಲಿಯೇ   ನಾನು ನಿಂತಿದ್ದೇನೆ. ಈ ವಸ್ತುಸ್ಥಿತಿಯ ಅರಿವಾಗುವಿಕೆಯೇ ಇಲ್ಲಿ ಹೇಳಿದ ಜ್ಞಾನ. ಈ ಜ್ಞಾನದ ಪ್ರಯೋಜನವೇನೆಂಬುವುದನ್ನು ಈ ಶ್ಲೋಕದ  ಪೂರ್ವ ಅರ್ಥ ಹೇಳುತ್ತದೆ. “ಯತ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ” Read More