ಉತ್ಕಟ ಭಕ್ತಿಯಿಂದ ಏನೆಲ್ಲಾ ಆಗುವುದು !
ಬೇಡರಕಣ್ಣಪ್ಪನೆಂದು ಹೆಸರು ಪಡೆದು ಪ್ರಸಿದ್ಧನಿರುವ ಒಬ್ಬ ಶಿವ ಭಕ್ತನ ಕಥೆಯಿದು. ಇಂದಿನ ಆಂಧ್ರಪ್ರದೇಶದಲ್ಲಿರುವ ಕಾಳಹಸ್ತೇಶ್ವರ ಎಂಬ ಶಿವ ಕ್ಷೇತ್ರದಲ್ಲಿ ನಡೆದ ಘಟನೆ ಇದು ಎಂಬುದಾಗಿ ಹೇಳಲಾಗುತ್ತದೆ. Read More
ಭಗವಂತನ ಸಿ.ಸಿ. ಕ್ಯಾಮರಾಗಳು
’ಆದಿತ್ಯ ಚಂದ್ರೌ ಅನಲಾನಿಲೌಚ | ದ್ಯೌಃ ಭೂಮಿ ಆಪಃ ಹೃದಯಂ ಯಮಶ್ಚ || ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್’ || ಪ್ರಸಿದ್ಧವಾದ ಈ ಶ್ಲೋಕವು ಮನುಷ್ಯನ ಎಲ್ಲ ವರ್ತನೆಗಳನ್ನು ಗಮನಿಸುವ ಸಿಸಿ ಕ್ಯಾಮರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳುತ್ತವೆ. Read More
ದೇವತಾಶಕ್ತಿಗಳ ಪ್ರೇರಣೆಯಿಂದ ಶುದ್ಧಿ
“ರಾಮನುಚ್ಛ್ವಾಸವಲೆದಿರದೇ ರಾವಣನೆಡೆಗೆ ರಾಮನುಂದಶಕಂಠನೆಲರನುಸಿರಿರೆನೆ || ರಾಮರಾವಣರು ಸಿರ್ಗಳಿಂದು ನಮ್ಮೊಳಗಿರದೆ ಭೂಮಿಯಲಿ ಪೊಸತೇನೊ – ಮಂಕುತಿಮ್ಮ “ Read More
ವಿದ್ಯೆಯೆಂಬ ಕಲ್ಪಲತೆ
ಮಾತೇವ ರಕ್ಷತಿ ಪತೇವ ಹಿತೇ ನಿಯುಂಕ್ತೇ ಕಾಂತೇವ ಚಾಭಿರಮಯಪ್ಯನೀಯ ಖೇದಂ | ಕೀರ್ತಿಂ ಚ ದಿಕ್ಷು ವಿತನೋತಿ ತನೋತಿ ಲಕ್ಷ್ಮೀಂ ಕಿಂ ನ ಸಾಧಯತಿ ಕಲ್ಪಲತೇವ ವಿದ್ಯಾ || ವಿದ್ಯೆಯು ಬಾಲಕನನ್ನು ತಾಯಿ ರಕ್ಷಿಸುವಂತೆ ನಮ್ಮನ್ನು ರಕ್ಷಿಸುತ್ತದೆ. Read More
ಚಿತ್ತ ಸ್ವಾಸ್ಥ್ಯ
ಚಿತ್ತದ ಸ್ವಾಸ್ಥ್ಯವನ್ನು ಪಡೆಯಲು ಅನೇಕ ಉಪಾಯಗಳಿವೆ. ಅಸ್ವಾಸ್ಥ್ಯಕ್ಕೆ ಕಾರಣಗಳೇನಿವೆಯೋ ಅವನ್ನು ತೆಗೆದುಹಾಕಿಬಿಟ್ಟರೆ ಸಹಜವಾಗಿಯೇ ಸ್ವಾಸ್ಥ್ಯ ಬಂದುಬಿಡುತ್ತದೆ. ಸ್ವಾಸ್ಥ್ಯ ಶಬ್ದದ ಅರ್ಥವೇ ಹಾಗೆ, ನಿಜಸ್ಥಿತಿಯಲ್ಲಿ ಇರುವುದು ಎಂದು. ಚಿತ್ತದ ಅಸ್ವಾಸ್ಥ್ಯಕ್ಕೆ ಒಂದು ಪ್ರಮುಖ ಕಾರಣ ದ್ವಂದ್ವ. Read More
ಮನಸ್ಸಿನ ಶಕ್ತಿ
“ಮನಸೋ ವಶೇ ಸರ್ವಮಿದಂ ಬಭೂವ” ಎಂಬುದಾಗಿ ವೇದ ಹೇಳುತ್ತದೆ. ಕನ್ನಡದಲ್ಲಿಯೂ ‘ಮನಸ್ಸಿದ್ದರೆ ಮಾರ್ಗ’ ಎಂಬ ನುಡಿ ಪ್ರಸಿದ್ಧವಾಗಿದೆ. ಮನಸ್ಸು ಪ್ರಸನ್ನತೆಯಿಂದ ಕೂಡಿದ್ದರೆ ಎಲ್ಲ ಕೆಲಸಗಳನ್ನೂ ಸುಲಭವಾಗಿ ಚೆನ್ನಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು Read More
ಅಂತಃಸಾಕ್ಷಿ
ಮರಣಾನಂತರ ಜೀವಿಯ ಕರ್ಮಕ್ಕನುಗುಣವಾಗಿ ಶಿಕ್ಷೆಯನ್ನು ನೀಡುವ ಯಮನೆಂಬ ದೇವತೆಯ ಕಥೆ ಪುರಾಣಗಳಲ್ಲೂ ವೇದದಲ್ಲೂ ಬರುತ್ತದೆ. ಅವನು ಪರಮಾತ್ಮನ ಒಂದು ರೂಪವೇ ಆಗಿದ್ದಾನೆ. ಅವನು ನಮ್ಮೊಳಗೆ ಅಂತಃಸಾಕ್ಷಿಯ ರೂಪದಿಂದ ಇರುತ್ತಾನೆ. Read More
ಭಗವಂತನು ಸೂಕ್ಷ್ಮ ಹಾಗೂ ವ್ಯಾಪಕ
ನಮ್ಮ ಇಂದ್ರಿಯಗಳ ಸಾಮರ್ಥ್ಯ ಪರಿಮಿತವಾಗಿದೆ. ಅವುಗಳಿಗೆ ಅತ್ಯಂತ ಸೂಕ್ಷ್ಮವಾದದ್ದನ್ನೂ ಅತ್ಯಂತ ವ್ಯಾಪಕವಾದದ್ದನ್ನೂ ಗ್ರಹಿಸುವ ಶಕ್ತಿ ಇಲ್ಲ. ಕಣ್ಣು, ಕಿವಿ ಮೊದಲಾದ ಇಂದ್ರಿಯಗಳಿರಲಿ, ಅವುಗಳಿಗೆ ಹಿನ್ನೆಲೆಯಾದ ಮನಸ್ಸಿರಲಿ, ಎಲ್ಲವೂ ಯಾವುದೋ ಒಂದು ಪರಿಮಿತಿಯಲ್ಲಿ ಮಾತ್ರವೇ ವಿಷಯವನ್ನು ಗ್ರಹಿಸುತ್ತವೆ. Read More
ಆಂತರ್ಯದಲ್ಲಿ ಧರ್ಮ ಬೆಳೆಯಬೇಕು
ಬಾಹ್ಯವಾದ ಆಚರಣೆಗಳಿಗೆ ಅರ್ಥವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡರೆ ಧರ್ಮಾಚರಣೆ ಅರ್ಥಪೂರ್ಣವಾಗುತ್ತದೆ. ಅದಿಲ್ಲದಿದ್ದರೆ, ಆ ಆಚರಣೆಯು ಡಂಭಾಚಾರವಾಗಿ ಕಾಲಕ್ರಮೇಣ ಸಾಮಾಜಿಕ ಘರ್ಷಣೆಯಲ್ಲಿಯೂ ಪರ್ಯಾವಸಾನವಾಗಬಹುದು. Read More