ಗುರುಪೂರ್ಣಿಮೆ-ಗುರೂಪಸದನ

posted in: Gurubodhe | 0

ಒಂದೇ ಪರಮ್ಮಾತನಲ್ಲಿಯೇ   ನಾನು ನಿಂತಿದ್ದೇನೆ. ಈ ವಸ್ತುಸ್ಥಿತಿಯ ಅರಿವಾಗುವಿಕೆಯೇ ಇಲ್ಲಿ ಹೇಳಿದ ಜ್ಞಾನ. ಈ ಜ್ಞಾನದ ಪ್ರಯೋಜನವೇನೆಂಬುವುದನ್ನು ಈ ಶ್ಲೋಕದ  ಪೂರ್ವ ಅರ್ಥ ಹೇಳುತ್ತದೆ. “ಯತ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ” Read More

ದುರಾಚಾರಿಯೂ ಸದಾಚಾರಿಯಾಗಬಲ್ಲ

posted in: Gurubodhe | 0

ಹೊರಗಿನ ಆಚರಣೆಯಲ್ಲಿ ಅವನು ದುರಾಚಾರಿಯಾಗಿದ್ದರೂ ಅವನ ಮನಸ್ಸು ಗಟ್ಟಿಯಾಗಿ ಭಗವಂತನಲ್ಲಿ  ನಿಂತಿರುತ್ತದೆ. ಮನಸ್ಸಿನ ಸ್ಥಿತಿಯಿಂದಲೇ ಸದ್ಗತಿ – ದುರ್ಗತಿಗಳ ಅಂತಿಮ ನಿರ್ಣಯವಾಗುತ್ತದೆ. ಮನಸ್ಸಿನ ಅಚಲ ನಿಶ್ಚಯದ ಬಲದಿಂದಲೇ ಅವನು ತನ್ನ ಎಲ್ಲಾ ದುರಾಚಾರಗಳನ್ನು ಕ್ರಮೇಣ ಕಳೆದುಕೊಳ್ಳುತ್ತಾನೆ. Read More

ಸಂಸಾರ ಬಂಧನ

posted in: Gurubodhe | 0

ಹುಟ್ಟಿದ ನಂತರ ಮರಣದ ಅನಿವಾರ್ಯತೆಯಲ್ಲಿ ಮತ್ತು ಮರಣದ ನಂತರ ಪುನಃ ಹುಟ್ಟುವ ಅನಿವಾರ್ಯತೆಯಲ್ಲಿ ನಾವೆಲ್ಲ ಸಿಕ್ಕಿಕೊಂಡಿದ್ದೇವೆ. ಇದೇ ಸಂಸಾರ ಬಂಧನ Read More

ಬೇಗ ಪ್ರಾರಂಭಿಸಿಕೊಳ್ಳಬೇಕು

posted in: Gurubodhe | 0

“ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ l ಅಂತರಂಗದ ಕಡಲು ಶಾಂತಗೊಳಲಹುದು ||ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |ಸಂತಯಿಸು ಚಿತ್ತವನು – ಮಂಕುತಿಮ್ಮ” ಎಂಬ ಮಾತು ಪ್ರಸಿದ್ಧವಾಗಿದೆ. Read More

ಶಂಕರಾಚಾರ್ಯರ ಆನಂದ ಮೀಮಾಂಸೆ

posted in: Gurubodhe | 0

ಮನಸ್ಸು ತಮೋಗುಣವನ್ನು ಹೋಗಲಾಡಿಸುವ ತಪಸ್ಸು, ಬ್ರಹ್ಮಚರ್ಯ, ವಿದ್ಯೆ (ಉಪಾಸನೆ), ಶ್ರದ್ಧೆಗಳಿಂದ ನಿರ್ಮಲವಾದಾಗ ಹೆಚ್ಚು ಪ್ರಸನ್ನಗೊಂಡು ಆನಂದವು ವಿಶೇಷವಾಗಿ ಮತ್ತು ವಿಪುಲವಾಗಿ ಪ್ರಕಟಗೊಳ್ಳುತ್ತದೆ. ಕಾಮ (ಆಸೆ)ಗಳು ಕಡಿಮೆಯಾದಷ್ಟು ಆನಂದ ಹೆಚ್ಚು Read More

ಮತದಾನಿಗಳ ಸಂಖ್ಯೆ ಕಡಿಮೆಯಾದರೆ ಅಪಾಯ

posted in: Gurubodhe | 0

ಆ ಕಾಲದಲ್ಲಿ ರಾಜನಿರಲಿಲ್ಲ , ದಂಡನೆ ಮಾಡುವವರು ಇರಲಿಲ್ಲ. ಧರ್ಮದ ಮೂಲಕವೇ ಎಲ್ಲರೂ ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರಜಾಪ್ರಭುತ್ವ ಈಗ ಸಾಧ್ಯವಿಲ್ಲದಿರಬಹುದು ಆದರೆ ಇಂತಹ ಸ್ಥಿತಿಗೆ ಹೋಗಬೇಕು ಎಂಬ ಗುರಿ ಇರಬೇಕು. Read More

ಯುಗಾದಿಯು ಯೋಗಾದಿಯೂ ಆಗಲಿ

posted in: Gurubodhe | 0

ಇಂದು ಚಾಂದ್ರಮಾನ ಯುಗಾದಿ. ಕ್ರೋಧಿ ಎಂಬ ಹೆಸರಿನ ಹೊಸ ವರ್ಷ ಆರಂಭವಾಗುತ್ತಿದೆ. ಚಂದ್ರನ ವೃದ್ಧಿ-ಹ್ರಾಸಗಳನ್ನವಲಂಬಿಸಿ  ಪರಿಗಣಿಸುವುದಾದ್ದರಿಂದ  ಇದಕ್ಕೆ ಚಾಂದ್ರಮಾನ ಯುಗಾದಿ ಎಂದು ಹೆಸರು. Read More

ಸಕಲಂ  ಶೀಲೇನ  ಕುರ್ಯಾತ್  ವಶಂ

posted in: Gurubodhe | 0

ಮಿತ್ರಂ ಸ್ವಚ್ಛತಯಾ ರಿಪುಂ ನಯಬಲೈಃ ಲುಬ್ಧಂ ಧನೈರೀಶ್ವರಂ
ಕಾರ್ಯೇಣ ದ್ವಿಜಮಾದರೇಣ ಯುವತೀಂ ಪ್ರೇಮ್ಣಾ ಶಮೈರ್ಬಾಂಧವಾನ್।
ಅತ್ಯುಗ್ರಂ ಸ್ತುತಿಭಿಃ ಗುರುಂ ಪ್ರಣತಿಭಿಃ ಮೂರ್ಖಂ ಕಥಾಭಿರ್ಬುಧಂ
ವಿದ್ಯಾಭಿಃ ರಸಿಕಂ ರಸೇನ ಸಕಲಂ ಶೀಲೇನ ಕುರ್ಯಾತ್ ವಶಮ್॥ Read More