ನಿರ್ಮತ್ಸರತೆ ಮತ್ತು ಕ್ಷಮಾ
ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು | ಸರ್ವೋತ್ತಮಗಳೆರಡು ಸರ್ವಕಠಿನಗಳು || ನಿರ್ಮತ್ಸರತೆಯೊಂದು ದೋಷಿಯೋಳ್ ಕ್ಷಮೆಯೊಂದು | ಬ್ರಾಹ್ಮಿಕಾಭ್ಯಾಸವದು – ಮಂಕುತಿಮ್ಮ ||ಈ ಪದ್ಯದ ಸಾಲುಗಳು ಅಧ್ಯಾತ್ಮ ಚಿಂತಕರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ. Read More
ಅಹಂಕಾರ ಎಂಬ ಆಪತ್ತು
ಅಹಂಕಾರವು ಬಹುತೇಕ ಎಲ್ಲ ಸಮಸ್ಯೆಗಳ ಮೂಲ. ಅದು ಅತಿಯಾದರೆ ಅನೇಕ ರೋಗಗಳು ಬರುವುದುಂಟು. ಆಯುಷ್ಯ ಕಡಿಮೆಯಾಗುವುದುಂಟು. ಅದರ ಬಗ್ಗೆ ಶ್ರೀರಾಮನು ಹೇಳಿದ ಮಾತನ್ನು ಚಿಂತನೆ ಮಾಡೋಣ. ಅಹಂಕಾರವನ್ನು ಬಿಡುವ ಉಪಾಯದ ಬಗ್ಗಯೂ ಚಿಂತನೆ ಮಾಡೋಣ. Read More