ಮತದಾನಿಗಳ ಸಂಖ್ಯೆ ಕಡಿಮೆಯಾದರೆ ಅಪಾಯ

posted in: Gurubodhe | 0

ಆ ಕಾಲದಲ್ಲಿ ರಾಜನಿರಲಿಲ್ಲ , ದಂಡನೆ ಮಾಡುವವರು ಇರಲಿಲ್ಲ. ಧರ್ಮದ ಮೂಲಕವೇ ಎಲ್ಲರೂ ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರಜಾಪ್ರಭುತ್ವ ಈಗ ಸಾಧ್ಯವಿಲ್ಲದಿರಬಹುದು ಆದರೆ ಇಂತಹ ಸ್ಥಿತಿಗೆ ಹೋಗಬೇಕು ಎಂಬ ಗುರಿ ಇರಬೇಕು. Read More

ಯುಗಾದಿಯು ಯೋಗಾದಿಯೂ ಆಗಲಿ

posted in: Gurubodhe | 0

ಇಂದು ಚಾಂದ್ರಮಾನ ಯುಗಾದಿ. ಕ್ರೋಧಿ ಎಂಬ ಹೆಸರಿನ ಹೊಸ ವರ್ಷ ಆರಂಭವಾಗುತ್ತಿದೆ. ಚಂದ್ರನ ವೃದ್ಧಿ-ಹ್ರಾಸಗಳನ್ನವಲಂಬಿಸಿ  ಪರಿಗಣಿಸುವುದಾದ್ದರಿಂದ  ಇದಕ್ಕೆ ಚಾಂದ್ರಮಾನ ಯುಗಾದಿ ಎಂದು ಹೆಸರು. Read More

ಸಕಲಂ  ಶೀಲೇನ  ಕುರ್ಯಾತ್  ವಶಂ

posted in: Gurubodhe | 0

ಮಿತ್ರಂ ಸ್ವಚ್ಛತಯಾ ರಿಪುಂ ನಯಬಲೈಃ ಲುಬ್ಧಂ ಧನೈರೀಶ್ವರಂ
ಕಾರ್ಯೇಣ ದ್ವಿಜಮಾದರೇಣ ಯುವತೀಂ ಪ್ರೇಮ್ಣಾ ಶಮೈರ್ಬಾಂಧವಾನ್।
ಅತ್ಯುಗ್ರಂ ಸ್ತುತಿಭಿಃ ಗುರುಂ ಪ್ರಣತಿಭಿಃ ಮೂರ್ಖಂ ಕಥಾಭಿರ್ಬುಧಂ
ವಿದ್ಯಾಭಿಃ ರಸಿಕಂ ರಸೇನ ಸಕಲಂ ಶೀಲೇನ ಕುರ್ಯಾತ್ ವಶಮ್॥ Read More

ಉತ್ಕಟ ಭಕ್ತಿಯಿಂದ ಏನೆಲ್ಲಾ ಆಗುವುದು !

posted in: Gurubodhe | 0

ಬೇಡರಕಣ್ಣಪ್ಪನೆಂದು  ಹೆಸರು  ಪಡೆದು  ಪ್ರಸಿದ್ಧನಿರುವ  ಒಬ್ಬ  ಶಿವ ಭಕ್ತನ  ಕಥೆಯಿದು.  ಇಂದಿನ  ಆಂಧ್ರಪ್ರದೇಶದಲ್ಲಿರುವ  ಕಾಳಹಸ್ತೇಶ್ವರ   ಎಂಬ ಶಿವ  ಕ್ಷೇತ್ರದಲ್ಲಿ ನಡೆದ ಘಟನೆ  ಇದು  ಎಂಬುದಾಗಿ  ಹೇಳಲಾಗುತ್ತದೆ. Read More

ಭಗವಂತನ ಸಿ.ಸಿ. ಕ್ಯಾಮರಾಗಳು

posted in: Gurubodhe | 0

’ಆದಿತ್ಯ ಚಂದ್ರೌ ಅನಲಾನಿಲೌಚ | ದ್ಯೌಃ ಭೂಮಿ ಆಪಃ ಹೃದಯಂ ಯಮಶ್ಚ || ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್’ || ಪ್ರಸಿದ್ಧವಾದ ಈ ಶ್ಲೋಕವು ಮನುಷ್ಯನ ಎಲ್ಲ ವರ್ತನೆಗಳನ್ನು ಗಮನಿಸುವ ಸಿಸಿ ಕ್ಯಾಮರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳುತ್ತವೆ. Read More

ದೇವತಾಶಕ್ತಿಗಳ ಪ್ರೇರಣೆಯಿಂದ ಶುದ್ಧಿ

posted in: Gurubodhe | 0

“ರಾಮನುಚ್ಛ್ವಾಸವಲೆದಿರದೇ  ರಾವಣನೆಡೆಗೆ   ರಾಮನುಂದಶಕಂಠನೆಲರನುಸಿರಿರೆನೆ || ರಾಮರಾವಣರು ಸಿರ್ಗಳಿಂದು ನಮ್ಮೊಳಗಿರದೆ ಭೂಮಿಯಲಿ ಪೊಸತೇನೊ – ಮಂಕುತಿಮ್ಮ “ Read More

ವಿದ್ಯೆಯೆಂಬ ಕಲ್ಪಲತೆ

posted in: Gurubodhe | 0

ಮಾತೇವ ರಕ್ಷತಿ ಪತೇವ ಹಿತೇ ನಿಯುಂಕ್ತೇ ಕಾಂತೇವ ಚಾಭಿರಮಯಪ್ಯನೀಯ ಖೇದಂ | ಕೀರ್ತಿಂ ಚ ದಿಕ್ಷು ವಿತನೋತಿ ತನೋತಿ ಲಕ್ಷ್ಮೀಂ ಕಿಂ ನ ಸಾಧಯತಿ ಕಲ್ಪಲತೇವ ವಿದ್ಯಾ || ವಿದ್ಯೆಯು  ಬಾಲಕನನ್ನು  ತಾಯಿ  ರಕ್ಷಿಸುವಂತೆ  ನಮ್ಮನ್ನು  ರಕ್ಷಿಸುತ್ತದೆ. Read More

ಚಿತ್ತ ಸ್ವಾಸ್ಥ್ಯ

posted in: Gurubodhe | 0

ಚಿತ್ತದ ಸ್ವಾಸ್ಥ್ಯವನ್ನು ಪಡೆಯಲು ಅನೇಕ ಉಪಾಯಗಳಿವೆ. ಅಸ್ವಾಸ್ಥ್ಯಕ್ಕೆ ಕಾರಣಗಳೇನಿವೆಯೋ ಅವನ್ನು ತೆಗೆದುಹಾಕಿಬಿಟ್ಟರೆ ಸಹಜವಾಗಿಯೇ ಸ್ವಾಸ್ಥ್ಯ ಬಂದುಬಿಡುತ್ತದೆ. ಸ್ವಾಸ್ಥ್ಯ ಶಬ್ದದ ಅರ್ಥವೇ ಹಾಗೆ, ನಿಜಸ್ಥಿತಿಯಲ್ಲಿ ಇರುವುದು ಎಂದು. ಚಿತ್ತದ ಅಸ್ವಾಸ್ಥ್ಯಕ್ಕೆ ಒಂದು ಪ್ರಮುಖ ಕಾರಣ ದ್ವಂದ್ವ. Read More