ಶಾರದಾಂಬಾ ದೇವಸ್ಥಾನದ ವರ್ಧಂತಿ ಉತ್ಸವ
ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಸಭಾಭವನದಲ್ಲಿ ಶ್ರೀ ಹನುಮಂತ ಗುಡಿ ಮತ್ತು ಶ್ರೀ ಶಾರದಾಂಬ ದೇವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. Read More
ಸಹಕಾರ ಮನುಷ್ಯ ಶರೀರದಲ್ಲಿ ರಕ್ತ ಇದ್ದಂತೆ; ಸ್ವರ್ಣವಲ್ಲೀ ಶ್ರೀ
ಶ್ರೀ ಶ್ರೀಗಳವರು ಇಡಗುಂದಿ ಸೇವಾ ಸಹಕಾರಿ ಸಂಘದ ವಜ್ರ ಮಹೋತ್ಸವದ ಸಾನ್ನಿಧ್ಯ ವಹಿಸಿ , ಆಶೀರ್ವಚನ ನೀಡಿದರು. Read More
ನೆಲಮಾವು ಮಠಕ್ಕೆ ಸ್ವರ್ಣವಲ್ಲೀ ಶ್ರೀಗಳವರ ಭೇಟಿ
ತಾಲೂಕಿನ ನೆಲಮಾವು ಮಠದ ನೂತನ ಶ್ರೀಮನ್ಮಹಾರಥ ಸಮರ್ಪಣಾ ಮಹೋತ್ಸವದ ಕಾರ್ಯಕ್ರಮಕ್ಕೆ ಶ್ರೀ ಶ್ರೀಗಳವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. Read More
ಸತತ ಕೃಷಿಯಲ್ಲಿ ತೊಡಗಿದವರಿಗೆ ಎಂದಿಗೂ ದುರ್ಭಿಕ್ಶ ಬರದು
ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಮಾರಿಕಾಂಬಾ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ
ಶಿರಸಿ ತಾಲೂಕಿನ ಹಾರೇಹುಲೇಕಲ್ ನ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ, ದೇವರ ದರ್ಶನ ಪಡೆದರು. Read More
ಹಿಂದುತ್ವದ ಭಾವ ಬುನಾದಿ ‘ಯುಗಾದಿ’: ಸ್ವರ್ಣವಲ್ಲೀ ಶ್ರೀ
ಹಿಂದುತ್ವದ ಭಾವ ಬುನಾದಿ ‘ಯುಗಾದಿ’: ಸ್ವರ್ಣವಲ್ಲೀ ಶ್ರೀ Read More
ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಅತ್ಮಲಿಂಗಕ್ಕೆ ಪೂಜೆ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳಾದ ಶ್ರೀ ಗಂಗಾಧೇಂದ್ರ ಸರಸ್ವತೀ ಮತ್ತು ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಗೋಕರ್ಣಕ್ಕೆ ಆಗಮಿಸಿ ಮಹಾಗನಪತಿ,ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಪಾರ್ವತಿಯ ದರ್ಶನ ಪಡೆದರು. Read More
ಸಕಾಲದಲ್ಲಿ ವಿವಾಹ ನೆರವೇರಿಸಿ- ಸ್ವರ್ಣವಲ್ಲೀ ಶ್ರೀ
ಯಲ್ಲಾಪುರ ತಾಲೂಕಿನ ಚಂದುಗುಳಿಯಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಕಾರ್ಯಕ್ರಮ ಉದ್ಘ್ಹಾಟಿಸಿದರು. Read More
ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು Read More