ಜನಜಂಗುಳಿಕ್ಕಿಂತ ಏಕಾಂತ ಉತ್ತಮ
ಭಗವಂತನು 13ನೇ ಅಧ್ಯಾಯದಲ್ಲಿ ಜ್ಞಾನ ಸಾಧನಗಳ ಒಂದು ಪಟ್ಟಿಯನ್ನು ಕೊಟ್ಟಿದ್ದಾನೆ. ಅಮಾನಿತ್ವ(ತನ್ನ ಬಗ್ಗೆ ಅತಿಯಾದ ಗೌರವ ಭಾವನೆ ಇಲ್ಲದಿರುವಿಕೆ), ಅದಂಭಿತ್ವ(ಡಾಂಬಿಕತನ ಇಲ್ಲದಿರುವಿಕೆ), ಅಹಿಂಸೆ ಮುಂತಾದ ಪಟ್ಟಿಯಲ್ಲಿ “ವಿವಿಕ್ತ ದೇಶ ಸೇವಿತ್ವಂ ಅರತಿರ್ಜನ ಸಂಸದಿ” ಎಂಬ ಸಾಲು ಬರುತ್ತದೆ. Read More