ಭಗವದ್ಗೀತಾ ಅಭಿಯಾನದ ಪಠಣ ಸಪ್ತಾಹ
ಭಗವದ್ಗೀತಾ ಅಭಿಯಾನದ ಪಠಣ ಸಪ್ತಾಹ Read More
ಭಗವದ್ಗೀತಾ ಅಭಿಯಾನದ ಪಠಣ ಸಪ್ತಾಹ Read More
ಮಮಕಾರವನ್ನು ಬಿಡಲು ಭಗವದ್ಗೀತೆಯು ಸರಳ ಉಪಾಯವನ್ನು ಕೊಡುತ್ತದೆ. “ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ”(ಭ.ಗೀ ೧೨.೧೦) ಭಗವಂತನಿಗೋಸ್ಕರ ಕರ್ಮ ಮಾಡುವುದನ್ನು ರೂಢಿಸಿಕೊಂಡರೆ ಚಿತ್ತವು ಶುದ್ಧಿಯಾಗುತ್ತದೆ. ಮಮಕಾರದ ನಾಶವೇ ಇಲ್ಲಿ ಹೇಳುತ್ತಿರುವ ಚಿತ್ತಶುದ್ಧಿ ಅಥವಾ ಮಮಕಾರವೆಂಬ ಪಾಶ (ಹಗ್ಗ)ದ ಕಟ್ಟು ಸಡಿಲವಾಗುವಿಕೆಯೇ ಇಲ್ಲಿ ಚಿತ್ತಶುದ್ಧಿ. Read More
ಶ್ರೀ ಭಗವದ್ಗೀತಾ ಅಭಿಯಾನದ ಕುರಿತು ಸುದ್ಧಿಗಳು Read More
ಶ್ರೀ ಭಗವದ್ಗೀತಾ ಪಠಣ Read More
ಶ್ರೀಭಗವದ್ಗೀತಾ ಅಭಿಯಾನ Read More
ಭೂಮಿಯಲ್ಲಿ ಸುಗಂಧ ಸಹಜವಾಗಿ ಬರುವಂತೆ ನಮ್ಮ ದೇಶದ ಜನತೆಯ ಅಂತರಂಗಗಳಲ್ಲಿ ಅನೇಕ ಒಳ್ಳೆಯ ಮೌಲ್ಯಗಳು ಸಹಜವಾಗಿ ಇವೆ. ಇದೇ ಮನಸ್ಸೆಂಬ ಮಣ್ಣಿನ ಸಹಜ ಸುಗಂಧ. ಆದರೆ ಈಗ ಈ ಸುಗಂಧ ಅಧರ್ಮದಿಂದ ಹಾಳಾಗುತ್ತಿದೆ, ಅಧರ್ಮವೆಂಬ ದುರ್ಗಂಧ ಮನಸ್ಸೆಂಬ ಮಣ್ಣಿನಲ್ಲಿ ಬರುತ್ತಿದೆ. ಇದಕ್ಕೆ ಬೇರೆ ದೇಶಗಳ ಚಿಂತನೆಗಳು ಮನಸ್ಸುಗಳಲ್ಲಿ ಹೊಕ್ಕಿವೆ. ಹಳ್ಳಿಗಳಲ್ಲಿರುವ ಕೃಷಿ ಮತ್ತು ಗೋ ಸಂರಕ್ಷಣೆ ಮುಂತಾದ ಜೀವನ ಪದ್ಧತಿಗಳು ಮಾಯವಾಗುತ್ತಿವೆ. Read More
ಶ್ರೀ ಭಗವದ್ಗೀತಾ ಅಭಿಯಾನದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ಧಿಗಳು Read More
ಶ್ರೀ ಭಗವದ್ಗೀತಾ ಅಭಿಯಾನ Read More
ಶಿವಮೊಗ್ಗದ ಕೇಂದ್ರ ಕಾರಾಗ್ರಹದಲ್ಲಿ ಭಗವದ್ಗೀತಾ ಅಭಿಯಾನ Read More
ಶ್ರೀ ಭಗವದ್ಗೀತಾ ಪ್ರವಚನ ಸಪ್ತಾಹ Read More