ಶ್ರೀ ಭಗವದ್ಗೀತಾ ಪಠಣ

posted in: Bhagavadgeeta Abhiyana | 0

16-11-2025ರಂದು ದಾವಣಗೆರೆಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಸ್ಪರ್ಧೆಗಳು ನಡೆದವು

19-11-2025ರಂದು ಜೆ ಎಸ್ ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಗವದ್ಗೀತಾ ಪಠಣ

ಬೆಂಗಳೂರಿನ ಸಂಜಯನಗರ ವೆಂಕಟೇಶ್ವರ ದೇವಾಲಯದಲ್ಲಿ ಗೀತಾ ಸಪ್ತಾಹವು ಮಾತೆಯರಿಂದ ನಡೆಯಿತು

ಶಿಕಾರಿಪುರ ವಲಯ ಗೀತಾ ಅಭಿಯಾನದ ತಾಲೂಕು ಮಟ್ಟದ ಸ್ಪರ್ಧೆಗಳು 19-11-2025ರಂದು ಮೈತ್ರಿ ಶಾಲೆಯಲ್ಲಿ ನೆರವೇರಿದವು

ದಿನಾಂಕ 19-11-2025 ರಂದು ಶಿವಮೊಗ್ಗದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ 11ನೇ ಅಧ್ಯಾಯದ ಪಠಣ ಸಪ್ತಾಹ ಸಂಪನ್ನಗೊಂಡಿತು.