ಸ್ವರ್ಣವಲ್ಲೀ ಶ್ರೀಗಳ 56 ನೇ ವರ್ಧ್ಯಂತ್ಯುತ್ಸವ

posted in: Press Note/News | 0

ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ೫೬ ನೇ ವರ್ಧ್ಯಂತ್ಯುತ್ಸವ ವೈದಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ,ಉಚಿತ ವೈದ್ಯಕೀಯ ತಪಾಸಣೆಯೊಂದಿಗೆ ನಡೆಯಿತು. Read More

ಸಂಸ್ಕ್ರತಿ ಜತೆ ಮಕ್ಕಳಿಗೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಸಲಹೆ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ
ವಿದ್ಯಾಚೇತನ ದಿನಾಚರಣೆ ನಡೆಯಿತು. ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕ್ರತಿ ಜತೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಗಳವರು ಕರೆ ನೀಡಿದರು. Read More

“ಸಸ್ಯಲೋಕ”ದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ಸಸ್ಯಾರೋಪಣ ನಡೆಸಿದರು.

posted in: Press Note/News | 0

ಪರಿಸರದ ದಿನದ ಅಂಗವಾಗಿ ಶ್ರೀಮಠದ ” “ಸಸ್ಯಲೋಕ”ದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ಸಸ್ಯಾರೋಪಣ ನಡೆಸಿದರು…ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದರು…. Read More

ಗೀತಾ ಪಠಣ ದಿನಚರಿಯಾಗಲಿ

posted in: Press Note/News | 0

ಶ್ರೀ ಶ್ರೀಗಳವರು ಉಮ್ಮಚಗಿಯಲ್ಲಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯ ದ್ವಿದಶಮಾನೋತ್ಸವ ವರ್ಷಾಚರಣೆಯ ಶುಭಾರಂಭ ನೇರವೆರಿಸಿ ಆಶೀರ್ವಚನ ನೀಡಿದರು. Read More

ಸ್ವರ್ಣವಲ್ಲೀ ಮಠದಲ್ಲಿ ನಡೆದ ಶಂಕರ ಜಯಂತಿ

posted in: Press Note/News | 0

ಸಂಸ್ಕ್ರಿತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿವೃತ್ತ ಉಪನ್ಯಾಸಕರಿಗೆ ಸಾಧನಾ ಶಂಕರ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸ್ವರ್ಣವಲ್ಲೀ ಮಠದಲ್ಲಿ ನಡೆದ ಶಂಕರ ಜಯಂತಿ ಆಚರಿಸಲಯಿತು. Read More