ಧರ್ಮಾಚರಣೆಯಿಂದ ಶ್ರೇಯಸ್ಸು ಪ್ರಾಪ್ತಿ
ಯಲ್ಲಾಪುರ ಶ್ರೀ ಶಾರದಾಂಬಾ ಪಾಠಶಾಲೆಯಲ್ಲಿ ನಡೆಯುತ್ತಿರುವ ಜೀವನ ಶಿಕ್ಷಣ ಶಿಬಿರಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ ಆಶೀರ್ವದಿಸಿದರು. Read More
ಯಲ್ಲಾಪುರ ಶ್ರೀ ಶಾರದಾಂಬಾ ಪಾಠಶಾಲೆಯಲ್ಲಿ ನಡೆಯುತ್ತಿರುವ ಜೀವನ ಶಿಕ್ಷಣ ಶಿಬಿರಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ ಆಶೀರ್ವದಿಸಿದರು. Read More
ಶಿರಸಿಯ ಯೋಗಮಂದಿರದಲ್ಲಿಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಪ್ರವಚನ ಮಾಲಿಕೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನುಡಿದರು. Read More
ಶಿರಸಿಯ ಯುಗಾದಿ ಉತ್ಸವದಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿಸ್ವಾಮಿಜಿಯವರು ಆಶೀರ್ವಚನ ನೀಡಿದರು. Read More
ಯೋಗ ಜೀವನದ ಬಹುಮುಖ್ಯ ಹವ್ಯಾಸ ಆಗಬೇಕು.ಹಾಗಾದರೆ ಮಾತ್ರ ಸುದೀರ್ಘ ಆರೋಗ್ಯ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ನುಡಿದರು. Read More
ಸೋಂದಾದ ಮುಂಡಿಗೇಕೆರೆ ಮತ್ತು ಪಕ್ಷಿ ಸಂರಕ್ಷಿತ ಕೇಂದ್ರವನ್ನು ಪರಮಪೂಜ್ಯ ಶ್ರೀಶ್ರೀಗಳವರು ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಉತ್ತರಕನ್ನಡದ 2ನೇಯ ಪಕ್ಷಿಧಾಮ ಇದಾಗಿದೆ. Read More
ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು. Read More
ಬೀಗಾರಿನ ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಪರಮಪೂಜ್ಯ ಶ್ರೀ ಶ್ರೀಗಳವರು ಪೂಜೆ ನೆರವೇರಿಸಿದರು. Read More
ವೀರವಾಣಿ ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಯು ಶಿರಸಿ ಸ್ವರ್ಣವಲ್ಲೀ ಮಠಕ್ಕೆ ಆಗಮಿಸಿದ ವೇಳೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಮಿಗಳು ಆರತಿ ಬೆಳಗಿ ಬೀಳ್ಕೊಟ್ತರು. Read More
ಬೆಂಗಳೂರಿನ ಅಭ್ಯುದಯದಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಭೂ ಪರಿಗ್ರಹ ಕಾರ್ಯಕ್ರಮ ನಡೆಯಿತು.ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಿದ್ದರು. Read More
ಯೋಗ ಆಧಾರಿತ ಅನುಷ್ಠಾನ ಶಿಬಿರ;ಶಿಕ್ಷಕರಿಗೆ ಸಹಕಾರಿ Read More