ಬೆಂಗಳೂರಿನಲ್ಲಾಗುತ್ತಿರುವ ಅತಿವೃಷ್ಟಿ

posted in: Press Note/News | 0

ನಮ್ಮ ಪೂಜ್ಯ ಗುರುಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಬೆಂಗಳೂರಿನಲ್ಲಾಗುತ್ತಿರುವ ಈ ಅತಿವೃಷ್ಟಿಯ ಸಂದರ್ಭದಲ್ಲಿ ನಮ್ಮ ಶಿಷ್ಯ ಸಮುದಾಯದ ಸುರಕ್ಷತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. Read More

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ

posted in: Press Note/News | 0

ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತಾಗಿ ಸುಸಜ್ಜಿತವಾದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತಂತೆ ಪರಮಪೂಜ್ಯ ಶ್ರೀಶ್ರೀಗಳವರು ಜನಾಭಿಪ್ರಾಯವನ್ನು ಲಿಖಿತ ರೂಪದಲ್ಲಿ ಬೆಂಬಲಿಸಿದ್ದಾರೆ Share this… Facebook Whatsapp Twitter Gmail Telegram

ಶ್ರೀ ಶ್ರೀಗಳವರಿಂದ ಶ್ರೀ ಸತ್ಯನಾರಾಯಣ ಕಥೆಯ ಉಪನ್ಯಾಸ

posted in: Press Note/News | 0

ವಿಷ್ಣು ಶಯನೋತ್ಸವದ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀಗಳವರಿಂದ ಶ್ರೀ ಸತ್ಯನಾರಾಯಣ ಕಥೆಯ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಯಿತು. Share this… Facebook Whatsapp Twitter Gmail Telegram

ಶಿರಸಿಯ ಯೋಗಮಂದಿರದಲ್ಲಿ ವೇದಪಾರಾಯಣ ಸಪ್ತಾಹ

posted in: Press Note/News | 0

ಪರಮಪೂಜ್ಯ ಶ್ರೀ ಶ್ರೀಗಳವರು ಶಿರಸಿಯ ಯೋಗಮಂದಿರದಲ್ಲಿ ನಡೆಯುತ್ತಿರುವ ವೇದಪಾರಾಯಣ ಸಪ್ತಾಹದಲ್ಲಿ ಸಾನಿಧ್ಯ ನೀಡಿ ವೇದ ಪಾಠಕರನ್ನು ಹರಸಿದರು… Share this… Facebook Whatsapp Twitter Gmail Telegram

ಶ್ರೀಮಠದಲ್ಲಿ ರಕ್ತದಾನ

posted in: Press Note/News | 0

ಸ್ವರ್ಣವಲ್ಲೀ_ಮಹಾ_ಸಂಸ್ಥಾನದ_ಮಠಾಧೀಶ_ಶ್ರೀಗಂಗಾಧರೇಂದ್ರ_ಸರಸ್ವತೀ_ಮಹಾಸ್ವಾಮೀಜಿಗಳ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಮಠದ ಅಂಗ ಸಂಸ್ಥೆ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಲ್ಲಿ ಸ್ವತಃ ಶ್ರೀಗಳೂ ಪಾಲ್ಗೊಂಡು ಸಹಜವಾಗಿ ರಕ್ತದಾನ ಮಾಡಿದರು. Read More