ಸ್ವಸಹಾಯ ಸಂಘಗಳ ಸಮಾವೇಶ
ಸ್ವರ್ಣವಲ್ಲೀ ಗ್ರಾಮಾಭ್ಯುದಯದ ವತಿಯಿಂದ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಸಮಾವೇಶ ಸಮಾರೋಪದ ಸಾನ್ನಿಧ್ಯ ವಹಿಸಿ ಶ್ರೀ ಶ್ರೀ ಗಳವರು ಆಶೀರ್ವದಿಸಿದರು. Read More
ಶಿರಸಿ ಸೀಮಾ ತೋರಣಸಿ ಭಾಗಿ ಶಿಷ್ಯರಿಂದ ಸೀಮಾ ಭಿಕ್ಷಾ ಕಾರ್ಯಕ್ರಮ ನೆರವೇರಿತು.
ಶಿರಸಿ ಸೀಮಾ ತೋರಣಸಿ ಭಾಗಿ ಶಿಷ್ಯರಿಂದ ಸೀಮಾ ಭಿಕ್ಷಾ ಕಾರ್ಯಕ್ರಮ ನೆರವೇರಿತು. Read More
ದೇವರ ಸ್ಮರಣೆಯಿಂದ ಮಾತ್ರ ಮನಸ್ಸಿನ ತಲ್ಲಣ ತಡೆಯಬಹುದು
ಶ್ರೀ ಶ್ರೀಗಳವರು ಗುಂದ ,ಛಾಪಖಂಡ ಭಾಗಿಯ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. Read More
ಸ್ವರ್ಣವಲ್ಲೀ ಶ್ರೀ ಗಳಿಂದ ಹಸಿರು ಮಂತ್ರಾಕ್ಷತೆ
ಸ್ವರ್ಣವಲ್ಲೀ ಶ್ರೀ ಶ್ರೀ ಗಳವರು ಚಾತುರ್ಮಾಸ್ಯದಲ್ಲಿ ಭಕ್ತರಿಗೆ ಹಸಿರು ಮಂತ್ರಾಕ್ಷತೆ ನೀಡಿದರು. Read More
ದೇವರ ಚಿಂತನೆಯು ಯಾವುದೇ ಸಮಸ್ಯೆ ತರಲ್ಲ
ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಭಂಡಾರಿ ಸಮಾಜದಿಂದ ಪಾದ ಪೂಜೆ ,ಭಿಕ್ಷಾ ಸೇವೆ ಸ್ವೀಕರಿಸಿ ಶ್ರೀ ಶ್ರೀಗಳವರು ಆಶೀರ್ವಚನ ನೀಡಿದರು. Read More
ಸ್ವರ್ಣವಲ್ಲೀ ಶ್ರೀಗಳ ವೃಕ್ಷ ಮಂತ್ರಾಕ್ಷತೆ ನಾಡಿಗೇ ಮಾದರಿ; ಡಾ.ಅಜ್ಜಯ್ಯ ಬಣ್ಣನೆ
ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಿದ್ದ ವೃಕ್ಷ ಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ಡಿ.ಎಫ಼್.ಒ ಅಜ್ಜಯ್ಯ ಮಾತನಾಡಿದರು. Read More
ಕರ್ತವ್ಯ ಪೂರ್ಣತೆಯೇ ಧನ್ಯತೆ; ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆಸುತ್ತಿರುವ ೩೩ನೇ ಚತುರ್ಮಾಸ್ಯ ವ್ರತಾಚರಣೆಯ ಹಿನ್ನೆಲೆಯಲ್ಲಿ ತಾಲೂಕಿನ ಬನವಾಸಿ,ತವನಂದಿ ಹಾಗೂ ಬದನಗೋಡು ಭಾಗದ ಶಿಷ್ಯರು ಸಲ್ಲಿಸಿದ ಸೇವೆ ,ಭಿಕ್ಷೆ ಸ್ವೀಕರಿಸಿ ಆಶೀರ್ವಚನ ನೀಡಿದರು. Read More
ಸ್ವರ್ಣವಲ್ಲಿ ಮಠದಲ್ಲಿ ವೈದಿಕ ಸಮಾವೇಶ
ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಒಂದು ದಿನದ ವೈದಿಕ ಸಮಾವೇಶ ಶ್ರೀ ಶ್ರೀಗಳವರ ಸಾನಿಧ್ಯದಲ್ಲಿ ನಡೆಯಿತು. Read More
ಹಿಂದೂಧರ್ಮದಲ್ಲಿ ಗುರುವಿಗೆ ಇರುವ ಮಹತ್ವ ಬೇರೆಲ್ಲೂ ಇಲ್ಲ;ಸ್ವರ್ಣವಲ್ಲೀ ಶ್ರೀ
ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ೩೩ನೇ ಚಾತುರ್ಮಾಸ್ಯ ವೃತ ಸಂಕಲ್ಪದ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಗಳವರು ಆಶೀರ್ವಚನ ನೀಡಿದರು. Read More
ಸಹಕಾರಿ ಸಂಘಗಳಿಂದ ಜನ ಸಂತೃಪ್ತಿ ಜೀವನ ಅನುಭವಿಸುತ್ತಿದ್ದಾರೆ;ಸ್ವರ್ಣವಲ್ಲೀ ಶ್ರೀ
ಶಿರಸಿ TSS ನಲ್ಲಿ ಶತಮಾನೋತ್ಸವದ ಸಂದರ್ಭದ ಅಂಗವಾಗಿ ಪ.ಪೂ ಶ್ರೀ ಶ್ರೀಗಳವರ ಪಾದುಕಾ ಪೂಜೆ ಭಿಕ್ಷಾ ಕಾರ್ಯಕ್ರಮ ನಡೆಯಿತು. Read More